Home / Poem

Browsing Tag: Poem

ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ ಧಾರೆಯ ಛೇದಿಸ...

ಮೈ ಸುಟ್ಟ ಕಪ್ಪು ಬೆಟ್ಟಗಳು ಬೆತ್ತಲೆ ಮರುಭೂಮಿ ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್ ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ ಕನಸು ತಣಿಸುವ ಇಂಧನ. ಓಯೊಸಿಸ್ ನೀರಿಗಾಗಿ ಹಲುಬಿ ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು ಆಗೀಗಲಷ್ಟೇ ಮುಗುಳು ನಗುವ ಮ...

ಮೈಯೆಲ್ಲಾ ಕಣ್ಣಾಗಿ ಕಾಳು ಬಿಡಿಸುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಕಾಳಿನ ಬಟ್ಟಲಿಗೆ ಸಿಪ್ಪೆ ಸಿಪ್ಪೆಯ ಮೊರಕ್ಕೆ ಕಾಳು! ಮತ್ತೆ ಕಾಳಿನ ಬಟ್ಟಲಿನಲಿ ಸಿಪ್ಪೆಗಾಗಿ ಹುಡುಕಾಟ ಸಿಪ್ಪೆಯ ಮೊರದಾಳಕ್ಕೆ ಹುದುಗಿ ಹೋಗುವ ಪುಟ್ಟ ಕಾಳಿಗಾಗಿ ತಡಕಾಟ! ಹೆಕ್ಕುವ...

ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ? ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ; ಯಾಕೆ ಇಂಥ ಇರಿವ ನೋಟ ನೂರು ದೂರ ಹೊರಿಸುವಾಟ ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ? ಸೆಳಿದು ತಬ್ಬಿ ತೋಳಿನೊಳಗೆ ಬಾ ಅಪ್ಸರೆ ಎಂದ ಗಳಿಗೆ ನಾಚಿ ಎದೆಗೆ ...

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ ಪುಕ್ಕಟೆಯಾಗಿ ನಾಯಿಮರಿಕೊಟ್ಟ ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ ನಾಯಿಮರಿ ಊಟ ತಿಂಡಿಗೆ ಹೊಂದಿ...

ಬೀದಿಗಿಳಿದ ಕವಿತೆ ಮತ್ತೆ ಬಾಗಿಲಿಗೆ ಬಚ್ಚಿಟ್ಟ ಬೆಳಕು ಒಳಗೆ ಕಣ್‌ ಕೋರೈಸುವ ಥಳುಕು ಹೊರಗೆ ಹೊರಗೋ? ಒಳಗೋ? ತರ್ಕದಲ್ಲಿ ಕವಿತೆ. ಬೀದಿಯರಿಯದ ಕವಿತೆ ಬಾಗಿಲಿಗೆ ಮೈಚೆಲ್ಲಿದೆಯಂತೆ ಒಳಗಿನ ಬಗೆಗೆ ನಂಬಿಕೆಯಿಲ್ಲ ಹೊರಗಿನ ಸೆಳೆತ ತಪ್ಪಿಲ್ಲ ಹೊರಗೋ? ಒ...

ಪ್ರಪಂಚದೊಳಗಿನ ಕಷ್ಟಗಳನ್ನು ನೋಡಲಾರದೆ ಪ್ರತಿ ದಿನವೂ ಪಡುವಣ ಸಮುದ್ರದಲ್ಲಿ ಬಿದ್ದು ಹೋಗೋಣವೆಂದು ತೆರಳುತ್ತಾನೆ ಸೂರ್ಯ ಮತ್ತೇ ಮರುದಿನ ಹೊತ್ತಾರೆ ಪ್ರಪಂಚದೊಡನೆ ಸಂಬಂಧಗಳನ್ನು ಬಿಡಿಸಿಕೊಳ್ಳಲಾಗದೆ ಭವಿಷ್ಯತ್ತಿನ ಆಶೆಯೊಡನೆ ಮೂಡಲಲ್ಲಿ ಉದಯಿಸುತ್...

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ! ನೀನೆ ಸರಿ ಅನ್ನಬೇಕು; ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವೆ ಹೀಗೆ ಆಡಿ ಕಾಡಿಸುವುದು ಸಾಕು. ಏಕಾಂತವೆನ್ನುವುದೆ ಇಲ್ಲ ನನಗೀಗ ಎದೆಯೊಳೆ ಬಿಡಾರ ಹೂಡಿರುವೆ; ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ ನಿನ್ನದೇ ನಾಮ...

ಅಡ್ಡಾದಿಡ್ಡಿ ಮಾತುಗಳ ತುಂಬಿ ಒತ್ತಿ ಮೆತ್ತಿದ ಗೋಡೆಗಳ ಮುಸಿ ಮುಸಿ ಅಳು ಕೇಳಿಸುತ್ತಿದ್ದರೆ ದಾರಿ ಬಿಡಿ – ಕನಸುಗಳಿಗೆ ಕೈಚಾಚಿದ ಮನಸುಗಳ ಎದೆ ಹಗುರಾಗಲು ಬಯಸಿ ಏನೆಲ್ಲ ಬಾಚಿತೋಚಬೇಕಾಗಿದೆ ದಾರಿಬಿಡಿ – ಹೆಪ್ಪು ಗಟ್ಟಿದ ಹಾದಿಯೊಡೆದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...