
ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ ಧೂಳು ತುಂಬಿದ ಭಯಾನಕ ಪೊದೆಗಳು ಕಣಿವೆ ಎದೆಗೆ ತಬ್ಬಿದ್ದ ಮುಳ್ಳು ಗೋರಂಟಿಗಳ ಹಳದಿ ಹೂವುಗಳ ತುಂಬ ಜೇಡರ ಬಲೆಗಳು ಹಾರಾಡುತ್ತಿವೆ ಹುಳು ಹುಪ್ಪಡಿಗಳು ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ ಕಂದಕದಾಳಕ್ಕೆ ಬೈನಾಕ್ಯುಲರ್...
ಹದಿನೆಂಟರ ಬಾನು ಕನಸುಗಳ ಸರಮಾಲೆ ಹೊತ್ತು ಹಾರಿ ಬಂದಿದ್ದಾಳೆ ಹೈದರಾಬಾದಿನಿಂದ ಅರೇಬಿಯಕ್ಕೆ ಅರಬ್ಬನ ದರ್ಬಾರಿನಲ್ಲಿ ರಾಣಿಯಹಾಗಿರಬಹುದೆಂದು ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು ಮರ್ಸಿಡಿಸ್ ಕಾರಿನಲ್ಲಿ ಮೆರೆಯಬಹುದೆಂದು ಕೈಕಾಲಿಗೊಂದೊಂದು ನೌಕರಿ ...
ಗಾಂಧಿ ತತ್ವದ ಮೂರು ಮಂಗಗಳು ಧೂಳ ಹಿಡಿದು ಶೋಕೇಸಿನಲಿ ಬಿದ್ದಿವೆ. ‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ ಕ್ಷೇಮ ಸಮಾಚಾರದ ಮಾಮೂಲಿ ಮಾತು ಕಥೆ ಗಾಂಧಿ ತತ್ವದ ಹೊಗಳಿಕೆ ಅವನಲ್ಲಿ ಅವನ (ಆರಾಫತ್) ಹೊಗಳಿಕೆ ನಮ್ಮಲ್ಲಿ ಬಿಸಿಲೇರುತ್ತದೆ ನಾವು ನೆಟ್ಟ ತ...
“ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ” ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ ಹಣ ಕೊ...
ಸುಪ್ರಭಾತ ಗೀತಗಳಿಲ್ಲದೆ ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ ಓಡಾಡಿ ಹಾಲು ಕೊಡುವ ಪೇಪರ ಒಗೆಯುವ ತರಕಾರಿ ಎಂದು ಕೂಗುವ ಹುಡುಗರಿಲ್ಲದೆ ಘಮಘಮಿಸುವ ಹೂಮೊಗ್ಗುಗಳ ಯಾವೊಂದೂ ಸ್ವಾಗತವಿಲ್ಲದೆ ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ....













