
ದುಡಿದು ದುಡಿದು ಸಾಕಾಗಿದೆ ಎಲ್ಲಿ ವಿಶ್ರಮಿಸಲಿ? ನನಗೂ ಅಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಂಡ ಸೂರ್ಯ. ಇದನ್ನು ಕೇಳಿಸಿಕೊಂಡ ಬೆಟ್ಟ ಹೇಳಿತು- “ನಾನು ನಿನಗೆ ಅಮ್ಮನಾಗುತ್ತೇನೆ. ಬೆಳಿಗ್ಗೆ ನನ್ನ ಮಡಿಲಲ್ಲಿ ಹುಟ್ಟಿ ಜಗದಲ್ಲಿ ಬ...
ಒಂದು ಸುಂದರ ಸರೋವರ. ಅದರ ಸನಿಹದಲ್ಲಿ ಹಸಿರು ಸೊಂಪಿನಿಂದ ಕಂಗೊಳಿಸುವ ಒಂದು ದೊಡ್ಡ ಮರ. ಅದರಲ್ಲಿ ಇದ್ದ ಎರಡು ಹಕ್ಕಿಗಳಲ್ಲಿ ವಿವಾದ ಬಂದಿತು. ಒಂದು ಹಕ್ಕಿ ಹೇಳಿತು- “ಪ್ರಾರ್ಥನೆಯೇ ಶ್ರೇಷ್ಠವಾದುದು” ಎಂದು. ಇನ್ನೊಂದು ಹಕ್ಕಿ ಹೇಳ...
ಒಂದು ಮೊಗ್ಗು ಹೇಳಿತು “ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ” ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- “ಪ್ರೀತಿ ತುಂಬಿ...
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. “ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ ಅಮ್ಮ ಬೇಕಂತೆ” ಎಂದು ಪುಟ್ಟ ಸರಳ ತಂದೆಯ ಹತ್ತಿರ ...














