
ಮಲಗು ಮಗುವೇ ಜೋಗುಳ ನಿನಗೆ| ನಿದಿರಾ ದೇವತೆ ಬರುವಳು ಬಳಿಗೆ| ಆಟವನಾಡಲು ನಿನ್ನಯ ಜೊತೆಗೆ ಕರೆದೊಯೈವಳು ನಿನ್ನನು ಆ ಚಂದ್ರನ ಲೋಕಕೆ|| ನಿನ್ನ ಮುದ್ದಾದ ಮೊಗವ ನೋಡುತಲಿ ಹರ್ಷದ ಹೊಳೆಯಲಿ ತೇಲಿಸುತಲಿ| ಬಗೆಬಗೆ ನಾಟ್ಯವ ಮಾಡಿ ನಗಿಸುತಲಿ ನಿನಗೆ ತರತರ...
ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ ಜೊತೆಗೂಡಿ ನೀ ಹಾಡಲು ವಸಂತನು ನಿನ್ನ ಜೊ...
ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ ಮನಿಮನಿಯ ಬಾಗಿಲಕ ದೀಪ ತಾರ ನಗಿಮಾರಿ ಗರತೇರು ನಗುವಿನಾರತಿ ತಂದ್ರು ಮ...
ನಲುಗುವ ಹೂವು ನಾನಲ್ಲ ಅರಳುವ ಹೂವು ನಾನಲ್ಲ ಮುಡಿಯುವ ಹೂವು ನಾನಲ್ಲ ಅಂತರಂಗ ವಿಹಂಗಮದಲಿ ನಲಿದ ಹೂ || ದೇವರಿಗೆ ಮುಡಿಪಾದುದಲ್ಲ ಜೀವನ ಆಧಾರವಾದುದಲ್ಲ ಮನೆತನ ಮಾನವೀಯತೆ ಹೊಂದುದಲ್ಲ ಆಕಾರಾಧಿಗಳ ಸಂಯಮದೆ ವಿಹರಿಸುವ ಹೂ || ಬಣ್ಣದ ಓಕುಳಿ ಮಾರ್ಮಿಕ...
ನೂರು ಜನ್ಮದಲ್ಲೂ ನನಗೆ ನೀನೇ ತಾಯಿ ಯಾಗಬೇಕೆಂಬಾಸೆ ನನ್ನ ಮನದಿ ಪ್ರಕಟವಾಗಿದೆ| ಪ್ರತಿ ಜನ್ಮದಲ್ಲೂ ನೂರು ವರುಷ ಬಾಳಬೇಕೆಂಬುದೇ ನನ್ನಾಸೆಯಾಗಿದೆ| ನಿನ್ನ ಕಂದನಾಗಿ ಜನಿಸಿ ಸದಾ ಕನ್ನಡದ ಸೇವೆ ಮಾಡುವಾಸೆ ಮನದಿ ತುಂಬಿ ಹರಿದಿದೆ|| ಈ ನೆಲ ಜಲದ ಸತ್ವ...
ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ ಮ್ಯಾಲ ಧೂಳಿ ಗೂಳಿ ಧಾಳಿ ಬ್ಯಾಡ ಕಡಲಿನ ಮಂಥನಾ ಅವರು ಹಾಂಗ ಇವರು ಹೀಂಗ ಒಳಗ ನಡದಿದೆ ಲಟಿಪಿಟಿ...













