Home / Jaraganahalli Shivashankar

Browsing Tag: Jaraganahalli Shivashankar

ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ ಇರಿಸಿಕೊಂಡಿವೆ ನೋಡ *****...

ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****...

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ *****...

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ ಸಣ್ಣ ಹಾವು ಚೇಳಿನೊಳಗೆ ಬಂತು ಉದ್ದ ತಾಳೆ ತೆಂಗಿಗಿಲ್ಲದ ಕಾರ ಗಿಡ್ಡ ಮೆಣಸಿನ ಗಿಡದೊಳಗೆ ಬಂತು ಬೆಟ್ಟಕ್ಕೆ ಸಲ್ಲದ ಭಯ ಭೀತಿ ಅದರ ಸಣ್ಣ ಕವಣೆ ಕಲ್ಲಿಗೆ ಬಂತು *****...

ಹೋಮ ಮಾಡಿದರು ಹವಿಸ್ಸು ಅರ್‍ಪಿಸಿದರು ಬೆಣ್ಣೆ ತುಪ್ಪ ಸುರಿದರು ಅಗ್ನಿಗೆ ಸಂತೈಸಿದರು ಅಡ್ಡಬಿದ್ದು ಆರಾಧಿಸಿದರು ಹೊರಗೆ ಬಂದರು ಸಿಗರೇಟು ಹಚ್ಚಿ ಸೇದಿದರು ಕೊನೆಗೆ ಉಳಿದ ಅಗ್ನಿಯ ಚೂರನ್ನು ಪಾಪ ಕಾಲಲ್ಲಿ ತುಳಿದು ಹೊಸಕಿದರು *****...

ನಾನು ಪುಣ್ಯಕ್ಷೇತ್ರಗಳ ತೀರ್‍ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ *****...

ಅಕ್ಷರ ಎಂದರೆ ಬರಿ ಆಚಾರ ವಿಚಾರ ವ್ಯವಹಾರ ಭಾಷೆ ಬರೆವ ವ್ಯಾಪಾರ ಅಲ್ಲ ವ್ಯಾಸ, ವಾಲ್ಮೀಕಿ ದಾಸರ, ಶರಣರ ಮುಕ್ತಿಯ ಸೂತ್ರ ಭಕ್ತಿಯ ಸಾರ ಬಿಚ್ಚಿಟ್ಟ ಭಂಡಾರ ಬಚ್ಚಿಟ್ಟ ಸಾಗರ *****...

12345...11

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...