ಉತ್ತರ ಹೇಳಜ್ಜಾ

೧ ‘ಸತ್ಯದ ಯಜ್ಞಕುಂಡದಲ್ಲಿ ನಾವು ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ? ೨ ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ ಜನರ ಮೊಮ್ಮಕ್ಕಳೆಲ್ಲ...

ಕ್ಲಿಂಟನ್

"ಪಾಪ! ಅಂವ ಮಾಡಬಾರದ್ದ ತಪ್ಪೇಽನ ಮಾಡ್ಯಾನ ಮನುಷ್ಯಾ ಮಾಡ್ದ ಏನ್ ಹೆಣಾ ಮಾಡ್ತತಿ" "ಮೋನಿ ಅಷ್ಟ ಮೋಡೀಽನ ಮಾಡ್ಯಾಳ ಅಂದ ಮ್ಯಾಲ ಅವಂದಽ ತಪ್ಪಂತ ಹೆಂಗಂತೀರಿ, - ಆಕಿಂದನೂ ತಪ್ಪಽ ಹೌದಲ್ಲೋ ಮತ್ತಽ" "ಅಂವ...

ಬಾ ಮತ್ತೊಮ್ಮೆ

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ ಅಸತ್ಯದ ಕುಲುಮೆಯೊಳಗೆ ಸುತ್ತಿಗೆ ಹಿಡಿದು ಮತ್ತೊಮ್ಮೆ ಬರಬಾರದೇ ನೀನು ‘ಕಮ್ಮಾರನಾಗಿ’ ಜಾತಿ ಮತ ಕುಲ ಧರ್ಮಗಳ ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ...

ಸಂತೆಯೊಳಗಿಳಿದಿದ್ದೇವೆ

ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು ಸಂತೆಯೊಳಗಿಳಿದಿದ್ದೇವೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಲೇ...

ಅಕ್ಕನೊಂದಿಗೆ

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ ನಿನ್ನ ಸತ್ಯ ಶೋಧದ ಅಮೃತ ವಚನಗಳು ಗುಣ ಗುಣಿಸುತ್ತೇನೆ ಕನವರಿಸುತ್ತೇನೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು ಬಂದು ನನ್ನ ಭುಜ ತಲುಕಾಡಿದೆ ಕ್ಷಮಿಸು! ಗುರುತು ಹಿಡಿಯಲೇ ಇಲ್ಲ...

ಕ್ರೋಧ

ನಿರೀಕ್ಷೆಯ ಸಸಿ ನೆಟ್ಟು ಕ್ರಾಂತಿ ಋತು ಕೈಗೆತ್ತಿಕೊಂಡು ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ ಸುಟ್ಟು ಹೋದೆಯಲ್ಲೇ ಸುಧಾ- ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ ವೇಳಾಪಟ್ಟಿಯೊಳಗೆ ಸೇರುವ ಸಾಧಿಸಿ ತೋರಿಸುವ ಛಲದ ನಿನ್ನ ಕನಸುಗಳೆಲ್ಲಾ ಮಣ್ಣಾಗಿ...

ಕನ್ನಡಮ್ಮ

ರಾಜ್ಯೋತ್ಸವ ಬಂದೇ ಬಿಡುತ್ತದೆ ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ ಮುದುರಿದ ಕನ್ನಡಮ್ಮನ ಶೃಂಗಾರ ನಾಡು ನುಡಿಗಳ ಹೊಗಳಿಕೆ ರಾಜಕೀಯದವುಗಳ ಉದ್ದುದ್ದ ಭಾಷಣ ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ ಪ್ರಶಸ್ತಿಗಳ ಸುರಿಮಳೆ. ನಾಡಿನ ಜನರೇ ಎದ್ದೇಳಿ ಎದ್ದೇಳಿ ಬರೆಯುವ...

ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ ಈ ಆಷಾಢ ಮಳೆಯ ಮುಸುಲಧಾರೆಯಂತೆ ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು ಈ ಸುಂಟರಗಾಳಿಯಂತೆ, ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು ಮಹಾಪೂರದಲ್ಲಿ ಕಡ್ಡಿ ಕಸದಂತೆ ಗೆಳತಿ, ನೇಣು...

ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ ಸುತ್ತ ಮುತ್ತ ಬೆಟ್ಟದ ಮಣ್ಣುತಿಂದು ನೀರು ಕುಡಿದು ಕೊಬ್ಬಿದ್ದಕ್ಕೇನೋ ಚಲ್ಲಾಟಕ್ಕೇನೋ ಸರಿ ಮೊನ್ನೆ ಮೊನ್ನೆ ಒಂದು ಹುಡುಗನ್ನ ಹಾರ ತಗೊಂಡು ನುಂಗಿ ನೀರು ಕುಡಿದು ಇಂಬಾಗಿ ಸುತ್ತ ಮುತ್ತಿನ...

ಭಾವನೆ

ಮನದ ತುಂಬೆಲ್ಲಾ ಬಿರುಕುಗಳೇ ಬಿಟ್ಟಿರುವಾಗ ಎಷ್ಟೂಂತಾ ತ್ಯಾಪಿಹಚ್ಚಿ ಸವರಲಿಕ್ಕಾದೀತು? ತುಣುಕು ತುಣುಕು ಹಳೆಬಟ್ಟೆಗಳ ತ್ಯಾಪಿಹಚ್ಚಿದ ಹೊದಿಕೆ ಕೌದಿಯೇ ಹೊರತು ರಗ್ಗ ಅಲ್ಲಾ! ಬಿರುಕು ಮನಸು ಬಿರುಕು ಕಟ್ಟಡ ಬೀಳೋದಕ್ಕೆ ಮೊದಲೇ ‘ಆರ್ಕಿಟೆಕ್ಟ್’ ಹುಷಾರಾಗಿದ್ದು ಕಾಂಟ್ರಾಕ್ಟ...
cheap jordans|wholesale air max|wholesale jordans|wholesale jewelry|wholesale jerseys