
ಅಂತರಾಳದ ಮಾತುಗಳ ದನಿಯಾಗುವವರ ಹುಡುಕುತ್ತ ಬೆಳಕಿಗಾಗಿ ಚಡಪಡಿಸುತ್ತ ಅರಸುತ್ತಿದ್ದೇವೆ ಜೀವಗಳ ತಡವರಿಸುತ್ತಾ. ಒಡಲು ಬಿಚ್ಚಿ ಹೂವು ಹಸಿರು ಚಿಮ್ಮಿ ಚೆಲ್ಲುತ್ತ ಜೀವ ತೇಯುವ ಸುಡುವ ಸೂರ್ಯನ ಬೆಳಕಲ್ಲಿ ಕಾಯುತ್ತಿದ್ದೇವೆ ಮಿಡಿಯುವ ಮರ್ಮರಗಳ ನಡೆಯುತ...
ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...














