
ಈ ಹೆಂಗಸರಿಗೆ ಬಹು ಪತ್ನೀ ವಲ್ಲಭ ಶ್ರೀಕೃಷ್ಣನ ಮೇಲೆ ಪರಮ ಪ್ರೇಮ ಆದರೆ ತಮ್ಮ ಗಂಡ ಮಾತ್ರ ಆಗಿರಬೇಕು ಏಕಪತ್ನೀ ವ್ರತಸ್ಥ ಶ್ರೀರಾಮ. *****...
ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ! ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ -ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ- ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ- ಚಿಗುರ ಉಡಿಗೆ! ಹೂವು ಮುಡಿಗೆ! ಪಡೆದು ನಗುತಿಹೆ- ಮಂಜರೀ...
ಅಯ್ಯೋ ಈ ಹಾಳು ಮನೆಯಲ್ಲಿ ಅತ್ತೆ, ಮಾವ, ಗಂಡ ಒಬ್ಬಬ್ಬರದೊಂದು ಕರಕರೆ ಅದೋ ನೋಡು ಬೀಸೋ ಗಾಳಿಯಲ್ಲಿ ತೇಲಿಕೊಂಡು ಬರ್ತಾ ಇದೆ, ಕೃಷ್ಣನಾ ಕೊಳಲಿನಾ ಕರೆ. *****...
ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ ಬುದ್ಧ ಕಂಡ...













