ಜೀವನ ಹಲವು ಭಾವಗಳ ಸಂಗಮ
ನೋವು ನಲಿವುಗಳ ವಿನೂತನ ವಿಹಂಗಮ
ಸಂತೋಷದ ಕ್ಷಣ, ಸಂಕಟ ಮರುಕ್ಷಣ
ಬೇವುಬೆಲ್ಲದ ಸುಂದರ ಸಮ್ಮಿಶ್ರಣ
*****