
ದೌರ್ಬಲ್ಯಗಳ ಉಗ್ರಾಣ ನಾನು. ನಿವಾರಣಾ ತಾಣ ನೀನು. *****...
ಇರಬೇಕು ಮನೆಮನೆಯಲ್ಲಿ ಗಂಡು-ಹೆಂಡತಿ ಜಗಳ ಊಟಕ್ಕೆ ಉಪ್ಪಿನಕಾಯಿ ಇದ್ದಾಗಲೇ ರುಚಿ ಬಹಳ *****...
ನಿನ್ನ ನಗು ನುಡಿಯುತ್ತಿದೆ ಮುನಿಸಿನ ಸಾವಿನ ಸಮಾಚಾರ! *****...
ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು *****...













