
ಮುಸ್ಸಂಜೆಯ ಮಿಂಚು – ೧೪
ಅಧ್ಯಾಯ ೧೪ ಮೊಮ್ಮಗನ ಆಗಮನದ ಸಂಭ್ರಮ ಆಶ್ರಮಕ್ಕೆ ಹೊಂದಿಕೊಂಡಂತೆ ಇದ್ದ ವೆಂಕಟೇಶರವರ ಮನೆ ಸುಣ್ಣ-ಬಣ್ಣ ಹೊಡೆಸಿಕೊಂಡು ಹೊಸದಾಗಿ ಕಾಣುತ್ತಿತ್ತು. ಆ ಮನೆಗೆ ಬಣ್ಣ ಹೊಡೆಸಿ ಅದೆಷ್ಟು ಕಾಲವಾಗಿತ್ತು. […]

ಅಧ್ಯಾಯ ೧೪ ಮೊಮ್ಮಗನ ಆಗಮನದ ಸಂಭ್ರಮ ಆಶ್ರಮಕ್ಕೆ ಹೊಂದಿಕೊಂಡಂತೆ ಇದ್ದ ವೆಂಕಟೇಶರವರ ಮನೆ ಸುಣ್ಣ-ಬಣ್ಣ ಹೊಡೆಸಿಕೊಂಡು ಹೊಸದಾಗಿ ಕಾಣುತ್ತಿತ್ತು. ಆ ಮನೆಗೆ ಬಣ್ಣ ಹೊಡೆಸಿ ಅದೆಷ್ಟು ಕಾಲವಾಗಿತ್ತು. […]

ಅಧಾಯ ೧೩ ಈರಜ್ಜನ ಪುರಾಣ ಬೆಳಗ್ಗೆ ಬೇಗನೇ ಬಂದಿದ್ದ ರಿತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈರಜ್ಜನನ್ನು ಕಂಡು, “ಏನು ಈರಪ್ಪ, ಊರಿಗೆ ಹೋಗಬೇಕು, ಎಂಟು ದಿನ ರಜೆ […]

ಅಧ್ಯಾಯ ೧೨ ಮುರಿದುಬಿದ್ದ ಮದುವೆ ಸಂಜೆ ರಿತು ಮನೆಗೆ ಬರುವಷ್ಟರಲ್ಲಿ ಜಸ್ಸು ಬಂದು ಕುಳಿತಿದ್ದ. ಎಂದಿನ ನಗು, ಆಕರ್ಷಣೆ, ಇದೇ ನಗುವಿಗಲ್ಲವೇ ತಾನು ಸೋತುಹೋಗಿದ್ದು. ಆ ಸ್ನೇಹಪರತೆ, […]

ಅಧ್ಯಾಯ ೧೧ ಸಂತಸದ ನಡುವಿನ ಚಿಂತೆ ತಿಂಡಿ-ಕಾಫಿ ತಂದಿಟ್ಟು ಬಲವಂತ ಮಾಡಿದರೂ ಯಾಕೋ ತಿನ್ನಲು ಮನಸ್ಸಾಗದೆ ಬರೀ ಕಾಫಿ ಮಾತ್ರ ತೆಗೆದುಕೊಂಡಳು. ಒಳಗಿರುವ ಹಿರಿಯ ಜೀವವನ್ನು ಒಮ್ಮೆ […]

ಅಧ್ಯಾಯ ೧೦ ಅಡುಗೆ ಭಟ್ಟರ ಅವಾಂತರ “ವಾಸು, ಇದೇನು ಮಾಡ್ತಾ ಇದ್ದೀರಿ? ಸಾಮಾನು ಕಡಿಮೆ ಇದೆ ಅಂತ ಅಡುಗೆಯವರು ಹೇಳ್ತಾ ಇದ್ದಾರೆ. ನೀವು ಮಾತ್ರ ಬಿಲ್ ಸರಿಯಾಗಿ […]

ಅಧ್ಯಾಯ ೯ ಅಮ್ಮ-ಮಗನ ಕಥೆ ಸರೋಜಮ್ಮ-ಗೋವಿಂದಪ್ಪ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಪೂಜೆ, ವ್ರತ, ಆಸ್ಪತ್ರೆ ಎಲ್ಲಾ ಆದರೂ ಫಲ ಮಾತ್ರ ದೊರೆತಿರಲಿಲ್ಲ. ಮಕ್ಕಳಿಲ್ಲದ […]

ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ […]

ಅಧ್ಯಾಯ ೭ ಅಪ್ಪನಿಂದಾಗಿ ದೂರವಾದ ಗಂಡ ವಸು ಇಬ್ಬರು ಅಕ್ಕಂದಿರು, ಇಬ್ಬರು ತಮ್ಮಂದಿರ ನಡುವೆ ಮುಟ್ಟಿದವಳು. ಬರೀ ಹೆಣ್ಣೇ ಎಂದು ಅಸಹನೆಯಿಂದ ಸಿಡಿಯುತ್ತಿದ್ದ ಸಂಸಾರದಲ್ಲಿ ತಂಗಾಳಿಯಂತೆ ಹುಟ್ಟಿದ […]

ಅಧ್ಯಾಯ ೬ ರತ್ನಮ್ಮನ ಕರುಣ ಕಥೆ ರಿತು ಆಫೀಸಿಗೆ ಬರುವಾಗ ಹೊರಗಡೆ ಕಾರು ನಿಂತದ್ದನ್ನು ಗಮನಿಸಿ, ಯಾರು ಬಂದಿರಬಹುದು ಎಂದುಕೊಳ್ಳುತ್ತಲೇ ಒಳನಡೆದಿದ್ದಳು. ಹಣ್ಣು ಹಣ್ಣು ಮುದುಕಿಯೊಬ್ಬರನ್ನು ಇಬ್ಬರು […]

ಅಧ್ಯಾಯ ೫ ಸೊಸೆಯ ದೂರು ಮನೆಗೆ ಬರುವಷ್ಟರಲ್ಲಿ ಊರಿನಿಂದ ಮನುವಿನ ತಮ್ಮ ರಾಜೀವ್ ಅಮ್ಮನನ್ನು ಕರೆದುಕೊಂಡು ಬಂದಿದ್ದ. ಅತ್ತೆ ಗಾಬರಿಯಾಗುವರೆಂದು ಮನು ಬಿದ್ದ ವಿಷಯ ಅಲ್ಲಿಗೆ ತಿಳಿಸುವುದು […]