
ಮಿರಿ ಮಿರಿ ಮಿಂಚುತಿದೆ ನಾಕು ಹೆಡೆಯ ನಾಗರದಂತಿದೆ ಕೆಂಪು ಹಸಿರು ಹಳದಿ ಹೆಡೆ ಮಣಿಗಳು ಮಿನುಗುತ್ತಿವೆ ಬಾಗಿದೆ ಬಳುಕಿದೆ ವಿಷದ ಹೊಳೆ ಹರಿದಂತಿದೆ ಎಲ್ಲವ ನುಂಗಲು ಕಾದಂತಿದೆ ಗರಿ ಗರಿ ನೋಟಿನದೇ ಮಾಟ ಭಾರೀ ಮಷೀನುಗಳದೇ ಆಟ ಮಿತಿಯಿಲ್ಲದೆ ಮತಿಯಿಲ್ಲದ...
ನಾನು ರಾಧೆಯಲ್ಲ ನೀನು ಕೃಷ್ಣನಲ್ಲ ರಾಧೆಯಂಥ ರಾಧೆ ನಾನು ವಿವಶಳಾದೆನಲ್ಲ ಬೇರೆ ಏನು ಇಲ್ಲ! ಕೊಳಲ ನುಡಿಸಿ ನೀನು ನನ್ನ ಕರೆದೆಯಲ್ಲ ನವಿಲಿನಂತೆ ಒಲವು ಗರಿಯ ಬಿಚ್ಚಿತ್ತಲ್ಲ ಮುಗಿಲಿನಂತೆ ನಿಂದೆ ಮಿಂಚು ನೀನು ತಂದೆ ವಿವಶಳಾದೆನಲ್ಲ ಬೇರೆ ಏನು ಇಲ್ಲ!...
ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು; ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು; ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು; ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ. ಅಂದು ಅಮ್ಮನ ಕಂಕುಳಲಿ ಆಡುತಿದ್ದೆ; ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ ಅಂದು ಪಾಠವ...
ಧ್ವನಿಸಿ ಬಯಲಾಗುತಿಹ ಸುರಗಾನದಂತೆ, ಕನಸಿನಲಿ ಗೈದಿರುವಮೃತ ಪಾನದಂತೆ, ವನಧಿಯಡಿಯಿಂದೆದ್ದಳಿವ ಫೇನದಂತೆ, ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ. ಮುದಿತಂದೆ ಎಲುಬುಗೂಡಿನ ಬೆನ್ನನೇರಿ, ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ, ಕುದುರೆಯಾಟವಗೈದ ನೆ...
ತಂಗಿ… ಷೇರುಪೇಟೆ ಕುಸಿಯುತಿದೆ ಮಾರುಕಟ್ಟೆ ನಡುಗುತಿದೆ… ಕರಡಿಯೊಂದು ಕುಣಿಯುತ್ತಿದೆ ಗೂಳಿಯೊಂದು ತಿವಿಯುತ್ತಿದೆ ಗುಳ್ಳೆಯೊಂದು ಒಡೆಯುತಿದೆ ಕೊಳ್ಳೆಯೊಂದು ಕರಗುತ್ತಿದೆ… ಅಕ್ಕ… ಷೇರುಪೇಟೆಯೇ? ಗೊತ್ತಿಲ್ಲ ಕಣೆ! ಇಲ್ಲ...
ಇಲ್ಲೇ ಇರು ಆಡಿಕೊಂಡಿರು ಎಲ್ಲಿಯೂ ಹೋಗದಿರು ಹೂಂಗುಟ್ಟಿತು ಮಗು ಮುಖದ ತುಂಬ ನಗು ಹೊರಳುತ್ತಾ ಉರುಳುತ್ತಾ… ಅಂಬೆಗಾಲನು ಇರಿಸಿತು ಲಜ್ಜೆ ಬಟ್ಟೆಯ ತೊಟ್ಟು ತಿಪ್ಪ ಹೆಜ್ಜೆಗಳನಿಟ್ಟಿತು ಬಾಯಿಗೆ ಬೆರಳು ಕಣ್ಣಿಗೆ ಮರಳು ಹೋ… ಎಂದಿತು ಹಾ...














