ಅದೆಶ್ಟು ಬಿರುಸು ಅಶ್ಟೆ ಹುಲುಸು ಘಮ ಘಮ ಹಲಸಿನಂತೆ! ಪುಟ್ಟ ಚಂದ್ರ ಚಕೋರ, ಧರೆಗಿಳಿದು ಬೆರಗು ಮೂಡಿಸಿದನಲ್ಲ? ನವ ಮಾಸ ಕಳೆದ, ನವ ನೀತ ಚೋರ! ಪುಟ್ಟ ಪೋರಾ! ತಂದೆಯ ರೂಪ, ತಾಯಿಯ ಕೋಪ,...
ಅಪ್ಪ ಪ್ರತಿ ಬಿಂಬ ಅಮ್ಮ ಗತಿ ಬಿಂಬ ಮಕ್ಕಳು ‘ಕರಿ’ ಬಿಂಬ! ೧ ‘ಹೌದು! ಅಂದವರ್‍ಯಾರು? ನಮ್ಮನ್ನು ತಬ್ಬಲಿಗಳೆಂದು? ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’ ೨ ಅಕ್ಕನ ನೋಡು: ಅಪ್ಪನ ಹೋಲಿಕೆ! ಮಾತು, ಕಥೆ, ವ್ಯಥೆ......
ಯುಗ ಯುಗಾದಿ ಬಂದಿದೆ..., ಬೆಲೆ ಏರಿಕೆ ತಂದಿದೆ ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ. ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ! ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ....
ಯಾರಿಗೂ ಕೇಳಿಲ್ಲ ಹೇಳಿಲ್ಲ ನಿಂತ ನಿಲುವಲಿ ಎಲ್ಲರಿಗೂ ಕಾಣುವಂತೇ... ವಿಧಾನಸೌಧದಾ ಎದುರಲ್ಲೇ... ಪ್ರತಿಮೆಯಾದರು... ಈ ನಮ್ಮ ಅಂಬೇಡ್ಕರ್. ೧ ಪ್ರತಿಮೆಗೂ ಮಿಗಿಲು ಮುಗಿಲು, ಹಗಲು- ವಿಸ್ಮಯ ಪ್ರತಿಭೆ ಅವರದು! ಮಲ್ಲಿಗೆ ಮನಸನು, ವಿಶಾಲ ಹೃದಯವನು......