ಚಪ್ಪಲಿ ಕಳವು

ದೇವಸ್ಥಾನದಲ್ಲಿ ನಡೆಯುತ್ತಿದ್ದ ಪ್ರವಚನಕ್ಕೆ ನೂರಾರು ಜನ ಬರುತಿದ್ದರು. ಎಲ್ಲರ ಬಾಯಲ್ಲು ಪ್ರವಚನದ ಬಗ್ಗೆ ಬಿಟ್ಟು "ನಮ್ಮ ಚಪ್ಪಲಿ ಕಳುವಾಗಿದೆ" ಎಂದು ಹೇಳಿಕೊಂಡು ಮಾತನಾಡುತ್ತಿದ್ದರು. ಇದು ಪ್ರವಚನಕಾರಾರ ಕಿವಿಗೂ ಬಿತ್ತು. ಅವರು ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೭

ಸುಡುಸುಡುವ ಆಕ್ರೋಶ ಒಳಗೇ ಅದುಮಿಟ್ಟು ಎಂದಿಗೂ ಹಡೆಯದ ರೊಟ್ಟಿಯ ಬಸಿರು. ದಿಟ ಕಂಡರೂ ಕಣ್ಣುಮುಚ್ಚಿ ಸದ್ದಿಲ್ಲದೇ ಒಳಗೇ ಬೆಚ್ಚಿ ಏನೂ ಕಂಡಿಲ್ಲವೆಂಬ ಕಪಟ ನಾಟಕವಾಡುತ್ತದೆ ಹಸಿವು. *****

ಒಂದೇ ಒಂದು ಬಿಳಿಯ ಕೂದಲು

ಒಂದೇ ಒಂದು ಬಿಳಿಯ ಕೂದಲು ಬಂದಿತೆಂದು ಏಕಿಷ್ಟು ಬೇಜಾರ ಮಾಡಿಕೂಳ್ಳುವೆ?| ನನಗೆ ನೀ ಇನ್ನೂ ಹದಿನಾರರ ಚೆಲುವೆ ಪ್ರೇಮದಲಿ ಕಾಣಿಸುವುದೇ ವಯಸ್ಸು?|| ನಿನ್ನ ಒಲವು ನಿನ್ನ ಚೆಲುವಿಗಿಂತ ದಿನೇದಿನೇ ಎತ್ತರೆತ್ತರಕ್ಕೆ ಬೆಳೆಯುತಿದೆ| ನಿನ್ನ ಸೌಂದರ್ಯ...
ಆ ಬಾಂಬು ದುರಂತ…

ಆ ಬಾಂಬು ದುರಂತ…

೧೯೪೫ರ ಆಗಸ್ಟ್ ೬ರ ದಿನ. ಎರಡನೆಯ ಜಾಗತಿಕ ಮಹಾಯುದ್ಧ (೧೯೩೯-೪೫) ಮುಗಿಯುವ ಹಂತದಲ್ಲಿತ್ತು. "ಸೂರ್ಯೋದಯದ ನಾಡು" ಎಂದೇ ಕರೆಯಲ್ಪಡುವ ಜಪಾನಿನ ಪ್ರಮುಖ ಪಟ್ಟಣಗಳಲ್ಲೊಂದಾದ ಹಿರೋಷಿಮಾದಲ್ಲಿ ಸೂರ್ಯೋದಯವಾಗಿ ಅಷ್ಟೇನೂ ಹೊತ್ತಾಗಿರಲಿಲ್ಲ. ಜನರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ...

ಚಂದವೆಲ್ಲರಿಗೊಂದಲ್ಲವೆಂಬಾ ದ್ವಂದ್ವ ವಂದ್ಯವಲ್ಲವೇ?

ಒಂದೆ ಮನೆಯೊಳೊಂದೆ ಕಾಲಕೆ ವೃದ್ಧರಾಗೋಳು ಮೊಂಮಕ್ಕಳಾ ನಗೆ ಮುಗುಳು ಜೊತೆಯಾಗಿ ಇರು ವಂತೆ ಎನ್ನೀ ಕವನದೊಳಿರಬಹುದೊಂದಷ್ಟು ದ್ವಂದ್ವಗಳದನು ಸಮತೆಯೊಳು ಸ್ವೀಕರಿಸಿ ಭುಂಜನವ ವ್ಯಂಜನವ ಜೊತೆಗೊಳಿಸಿ - ವಿಜ್ಞಾನೇಶ್ವರಾ *****

ಸಿರಿಗೊಂಬೆ

ಒಳ್ಳೆ ಉಗಾದಿ ಹೊಂಗೆ ಮರದ್ಹಂಗೆ ತಬ್ಬೊ ಹಂಗಿದ್ದೆ... ನೋಡಿದ ಯಾರಿಗೂ ಇನ್ನೊಂದ್ಸಾರಿ ನೋಡೋ ಅಂಗಿದ್ದೆ ಹೇಳೋದೇನು ನಿನ್ನನ್ನೋಡಿದ ಮಾನವ್ರೆಲ್ಲಾ ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ ಕೆಟ್ಟ ಕಣ್ಣಿಲಿ ನೋಡಿದ್ರೆ ಸಿಡಿಯಂಗೈದಳನ್ತಿದ್ರು. ಏನಿಲ್ಲ ಅಂದ್ರು...
ಕನಸುಗಳಿಗೆ ದಡಗಳಿರುದಿಲ್ಲ

ಕನಸುಗಳಿಗೆ ದಡಗಳಿರುದಿಲ್ಲ

ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು. ಯಾವಾಗಲೂ ಹೀಗೆ ಆಗದ ಮನ ಇವತ್ತೇಕೆ...

ಹೂವಿನ ಧ್ಯಾನ

ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. *****
ಮುಸ್ಸಂಜೆಯ ಮಿಂಚು – ೧೭

ಮುಸ್ಸಂಜೆಯ ಮಿಂಚು – ೧೭

ಅಧ್ಯಾಯ ೧೭ ಮೊದಲ ಸಾವು ಕಂಡ ರಿತು ಬೆಳಗ್ಗೆಯೇ ಫೋನ್ ಹೊಡೆದುಕೊಂಡಿತು. ಯಾರಪ್ಪ ಇಷ್ಟು ಬೇಗ ಎಂದುಕೊಂಡು ರಿತು ಫೋನೆತ್ತಿದ್ದಳು. ಅತ್ತಲಿಂದ ವಾಸು, "ಮೇಡಮ್, ತಕ್ಷಣ ಬನ್ನಿ, ಶಾರದಮ್ಮನಿಗೆ ತುಂಬಾ ಸೀರಿಯಸ್" ಎಂದವನೇ ಪೋನ್...
cheap jordans|wholesale air max|wholesale jordans|wholesale jewelry|wholesale jerseys