ಕವಿತೆ ಹೂವಿನ ಧ್ಯಾನ ಸವಿತಾ ನಾಗಭೂಷಣApril 24, 2021January 8, 2021 ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. ***** Read More
ಕಾದಂಬರಿ ಮುಸ್ಸಂಜೆಯ ಮಿಂಚು – ೧೭ ಶೈಲಜಾ ಹಾಸನApril 24, 2021April 16, 2021 ಅಧ್ಯಾಯ ೧೭ ಮೊದಲ ಸಾವು ಕಂಡ ರಿತು ಬೆಳಗ್ಗೆಯೇ ಫೋನ್ ಹೊಡೆದುಕೊಂಡಿತು. ಯಾರಪ್ಪ ಇಷ್ಟು ಬೇಗ ಎಂದುಕೊಂಡು ರಿತು ಫೋನೆತ್ತಿದ್ದಳು. ಅತ್ತಲಿಂದ ವಾಸು, "ಮೇಡಮ್, ತಕ್ಷಣ ಬನ್ನಿ, ಶಾರದಮ್ಮನಿಗೆ ತುಂಬಾ ಸೀರಿಯಸ್" ಎಂದವನೇ ಪೋನ್... Read More
ಕವಿತೆ ಗಾಳಿ ಮಾತು ನಾಗರೇಖಾ ಗಾಂವಕರApril 24, 2021December 25, 2020 ಗಾಳಿಯೊಳಗೆ ಬೆಸೆದು ರೆಂಬೆ ಕೊಂಬೆಗಳಲ್ಲಿ ಹರಿದಾಡಿ ಹಕ್ಕಿ ಗೂಡೊಳಗೆ ನುಸುಳಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಾನಿಗೇರಿ ಬಲಿತು ಕಂಡಕಂಡವರ ಹೆಗಲೇರಿ ಹದತಪ್ಪಿ ಹಾಲಾಹಲವಾಗಿ ಕೊನೆಗೂ ಬಾಯಿ ತೀಟೆ ತೀರಿಸಿಕೊಳ್ಳುತ್ತದೆ. ಮನಸ್ಸುಗಳು ಮುರಿದು ಮನೆಗಳು ಮುಚ್ಚಿಕೊಂಡ... Read More