ದ್ರೌಪದಿ

ಗಂಡಂದಿರೈವರು ನಿನಗೆ ಪಾಂಚಲಿ ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ ಒಬ್ಬಳೊ ನಾಕಾಣೆ ಯಾರದೊ ಶೃಂಗಾರವ ಕಂಡ ರೇಣುಕೆ, ಪತಿಯ ಕೋಪಕೆ ಬಲಿಯಾಗಿ ಸುತನಿಂದಲೇ ಶಿರ ಛೇದಿಸಿಕೊಂಡಳು ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ ಕಲ್ಲಾದಳು ಕೈಹಿಡಿದವನಿಂದಲೇ ರಾವಣ...

ಸಾರ್ಥಕ್ಯ

ಎಲ್ಲಿಂದಲಾದರೂ ಪ್ರಾರಂಭಿಸಬಹುದು ಹೊಸ ಅಧ್ಯಾಯಗಳನ್ನು ಅರ್ಥೈಸುವುದು ಹೇಗೆ? ತಳಪಾಯವಿಲ್ಲದೇ ಮನೆ ಕಟ್ಟಿದ ಹಾಗೆ! ಎಲ್ಲಿಟ್ಟು ಎಲ್ಲಿ ನೆಟ್ಟು ಏಣಿ ಹತ್ತಿದರೂ ಅಟ್ಟಗಳು ಸಿಕ್ಕಬಹುದು ದಿಗಂತ ಸಿಕ್ಕುವುದೆಂತು? ನಡೆಯಬಹುದು ಹೀಗೇ... ಉದ್ದಕ್ಕೂ ಕಾಲುಸಾಗಿದೆಡೆಗೆ ಗುರಿ ಸೇರದಾ...

ಸೋಜಿಗ

ಎಲ್ಲಿಂದಲೋ ಒಂದು ಹೆಣ್ಣು, ಇನ್ನೆಲ್ಲಿಯದೋ ಒಂದು ಗಂಡು ಜತೆಗೂಡಿ, ಸಂಸಾರದಾಟ ಹೂಡಿ ಆಗುತ್ತದೆ ಒಂದು ಜೋಡಿ ಅವನು ಗಂಡ ಅವಳು ಹೆಂಡತಿ ಭಾವಿಸಿ ನೋಡಿದರೆ ಎಷ್ಟೊಂದು ಸೋಜಿಗದ ಸಂಗತಿ *****

ಬಂಧನ- ಬಿಡುವು

ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವೇರಿ...

ಎಂಥ ಮಾತುಗಳ ಹೇಳಿದೆ ಗುರುವೇ

ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ...

ಬಿಡುಗಡೆ

ಜೋಪಾನ, ಹುಷಾರು, ಮಗ ಬಹಳ ತುಂಟ ಕೈ ಬಿಡಲೇಬೇಡ ಬೀಳ್ಕೊಡಲು ಬಂದ ಎಲ್ಲರ ಮಾತಿಗೂ ಹೂಂ ಗುಡುತ ಗಟ್ಟಿಯಾಗೇ ಮುಂಗೈ ಹಿಡಿದು ನಿಲ್ದಾಣದೊಳಗಡೆ.... ಟಿಕೆಟ್ ಪಾಸ್ಪೋರ್ಟ್ ಬ್ಯಾಗೇಜ್ ಅದೂ ಇದೂ..... ಮೂರು ತಾಸಿನ ಬಿಗಿಹಿಡತ...

ವಿಶ್ವ ಸಂಚಾರಿ

ನಿನ್ನದೀ ಜಗ ನಿನಗೆ ಬಲು ಸುಂದರ, ಎದೆಯೊಲವವರಳಿಸೋ ನೀ ಸಿರಿ ನೇಸರ ||ಪ|| ಅಂಬೆಗಾಲಿಗೆ ಮುನ್ನ ಜಗದೊಡೆಯಯೊಡತಿಯಽ ಸೊಗಸು, ಉರುಳು ಉರುಳತಲಲೆವ ಕುಸ್ತಿ ಪಟ್ಟುಗಳಽ ಬಿರಿಸು ||೧|| ಕೈ ಕಾಲ ಬಡಿದಾಟ ಚೆಲ್ವ ಚೆಲ್ಲಾಟವು,...