ನನ್ನವಳದ್ದು
ಎಲ್ಲಾ ಸರಿ
ಆದರೆ ಬರೀ ಮೌನ;
ಅದೊಂದೆ ಅವಳಲ್ಲಿ ಊನ!
*****