ಎಲ್ಲಿಂದಲೋ ಒಂದು ಹೆಣ್ಣು, ಇನ್ನೆಲ್ಲಿಯದೋ ಒಂದು ಗಂಡು
ಜತೆಗೂಡಿ, ಸಂಸಾರದಾಟ ಹೂಡಿ
ಆಗುತ್ತದೆ ಒಂದು ಜೋಡಿ
ಅವನು ಗಂಡ ಅವಳು ಹೆಂಡತಿ
ಭಾವಿಸಿ ನೋಡಿದರೆ ಎಷ್ಟೊಂದು ಸೋಜಿಗದ ಸಂಗತಿ
*****