
ಮುಖವ ಕನ್ನಡಿಯಲ್ಲಿ ನೋಡುವಿರಿ ನೋಡಿ ಬಗೆಬಗೆಯಲ್ಲಿ ತೀಡುವಿರಿ ಮನವ ಯಾವುದರಲ್ಲಿ ನೋಡುವಿರಿ ಮನದ ಡೊಂಕನು ಎಂತು ತಿದ್ದುವಿರಿ ಅಂತರಾತ್ಮದ ಬೆಳಕಿಲ್ಲದೆ ನದಿಯಲಿಳಿದು ಮೈಯ ತೊಳೆಯುವಿರಿ ಕೆಸರು ಕೊಳೆಯನ್ನು ಅಲ್ಲಿ ಕಳೆಯುವಿರಿ ಮನವ ಯಾವುದರಲ್ಲಿ ತೊಳ...
ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ ...
ಹಾಲಿಂದ ಮಾಡಿದರೊ ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ ಈ ಇಂಥ ಅಂದವ ಹೇಗೆ ಮಾಡಿದರೋ ಕಸ್ತೂರಿಯಿಂದ ಮಾಡಿದರೊ ಚಂದನದಿಂದ ಮಾಡಿದರೊ ಪಾರಿಜಾತದ ಗಂಧದಿಂದ ಮಾಡಿದರೊ ಈ ಮೈಯ ಸೌಗಂಧವ ಹೇಗೆ ಮಾಡಿದರೋ ಬಿದಿರೆಲೆಯಿಂದ ಮಾಡಿದರೊ ಕಬ್ಬಿನ ಕದಿರಿಂದ ಮಾಡಿದರೊ ...
ಒಮ್ಮೆ ನಾನು ಈ ಅಂಕಣದಲ್ಲಿ ಓದುಗ ವಿರೋಧಿ ಗ್ರಂಥಪಾಲಕರ ಕುರಿತು ಬರೆದಿದ್ದೆ. ಅದರಲ್ಲಿ ನಾನು ಎಲ್ಲ ಗ್ರಂಥಪಾಲಕರೂ ಓದುಗ ವಿರೋಧಿ ಎಂದು ಹೇಳಿದಂತೆ ಅರ್ಥಮಾಡಿಕೊಂಡು ಕೆಲ ಗ್ರಂಥಪಾಲಕರು ನನ್ನ ಮೇಲೆ ಈಮೇಲ್ ಮೂಲಕ ಪ್ರಹಾರ ನಡೆಸಿದರು. ನನಗೆ ಆಧುನಿಕ ...
ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ ಭೃಂಗನಾದ ಒಂದಾದ ಸಂಗ ಮೋಹಿಸಲೋ ನರ್ತಕಿಯ ...
ಏನ ಬಯಸುವೆ ನೀನು ಓ ನನ್ನ ಮನಸೇ ಹೇಳಯ್ಯ ಮನಸೇ ಓ ಮನಸೇ ದಾರಿ ಮುಗಿದರೂ ಕತೆ ಮುಗಿಯದಿರಲೆಂದೇ ಕತೆ ಮುಗಿದರೂ ದಾರಿ ಮುಗಿಯದಿರಲೆಂದೇ ದಾರಿ ಕತೆ ಎರಡೂ ಜತೆ ಜತೆಗೆ ಇರಲೆಂದೇ ಹೂವು ಮುಗಿದರೂ ಪರಿಮಳ ಮುಗಿಯದಿರಲೆಂದೇ ಪರಿಮಳ ಮುಗಿದರೂ ಹೂ ಮುಗಿಯದಿರಲೆ...
‘ಆಳ ನಿರಾಳ’ದ ಈ ಕಾಲಮಿನಲ್ಲಿ ನಾನು ಹಲವಾರು ವಿಷಯಗಳ ಕುರಿತು ಬರೆಯುತ್ತಿದ್ದೇನೆ. ವಾರ ವಾರವೂ ಬರೆಯುವಾಗ ಈ ತರದ ವೈವಿಧ್ಯತೆ ಅನಿವಾರ್ಯವಾಗಿ ಬಂದೇ ಬರುತ್ತದೆ. ಸಾಹಿತ್ಯ, ಭಾಷೆ, ಶಿಕ್ಷಣ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಸಂಸ್ಕೃತಿ ಮುಂತಾದ...
ಚೆನ್ನೆಯರಿಗೆ ನೀಡಿ ಚೆನ್ನೆಮಣೆ ಚೆನ್ನೆಯರು ಚೆನ್ನೆಯಾಡುವುದು ಚಂದ ಕನ್ನೆಯರಿಗೆ ನೀಡಿ ಕನಕಾಂಬರ ಕನ್ನೆಯರು ಹೂ ಮುಡಿಯುವುದು ಚಂದ ಕುಮುದೇರಿಗೆ ನೀಡಿ ಪರಿಮಳದ ಪನ್ನೀರ ಕುಮುದೇರಿಗೆ ಪನ್ನೀರ ಬಿಂದು ಚಂದ ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ ಮಕ್ಕಳು ...
ಬೆಟ್ಟಕ್ಕೆ ಮಣ್ಣೊತ್ತವೆಲ್ಲಾ ಇರುವೆಗಳು ನೀ ನೋಡುತ್ತಾ ಇದ್ದಿ ಮಹಾರಾಯ ಸಣ್ಣಿರುವೆ ದೊಡ್ಡಿರುವೆ ಸಣ್ಣ ಕಣ್ಣಿನ ದೊಡ್ಡಿರುವೆ ದೊಡ್ಡ ಕಣ್ಣಿನ ಸಣ್ಣಿರುವೆ ಸಾಸಿವೆ ಕಾಳಿನ ನುಣ್ಣನೆ ಇರುವೆ ಕಪ್ಪನೆ ಕಪ್ಪಿರುವೆ ಕೆಂಪನೆ ಕೆಂಪಿರುವೆ ಮಣ್ಣಿನ ಬಣ್ಣದ ...
















