
ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ...
ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ ಮಧುರ ಕ್ಷಣಗಳು ಉಂಡ, ಕಂಡ, ಸಿಹಿ-ಕಹಿ ಘಟನೆಗಳು ನಾನು ಮ...
ನನ್ನ ದೇಶದ ವಿಶಾಲ ಹೂದೋಟದಿಂದ ವಿವಿಧ ಹೂಗಳ ಒಂದುಗೂಡಿಸಿ, ಒಂದು ಹೂದಾನಿ ಅಲಂಕರಿಸಿ, ಮೇಜಿನ ಮೇಲಿಟ್ಟು ಜಗತ್ತಿಗೇ ತೋರಿಸಿ ಹೇಳಿದೆ- ನೋಡಿ ಇಲ್ಲಿ ಕಾಶಿ, ಮಥುರಾ, ಅಜಮೀರ, ಅಮೃತಸರ್ ಕಾಶ್ಮೀರ್, ಕನ್ಯಾಕುಮಾರಿಯ ಸುಂದರ ಹೂಗಳಿವೆ- ಮಂದಿರವೂ ಇಲ್ಲಿ...
ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ ತುಂಬಿ...
ಅನ್ಯಾಯದ ಬೆಂಕಿಯಲ್ಲಿ ನೀನು ಕುದಿದು ಕುದಿದು ಕೆಂಪಾಗಿ- ಲಾವಾ ರಸವಾಗಿ- ನಿನ್ನೆದೆಯ ಲಾವಾ ಸ್ಫೋಟಗೊಂಡಾಗ ಜ್ವಾಲಾಮುಖಿ- ಅಗ್ನಿ ಪರ್ವತದಂತೆ ಬಂಡೆಯಾದೆಯಾ? ಗಟ್ಟಿಯಾದೆಯಾ ಬೆಂಜಮಿನ್. ಕಪ್ಪು ದೇಶದ ಆಗಸದಲಿ ಕೆಂಪು ಸೂರ್ಯನ ಉಗಮ ನೆತ್ತಿಗೇರಲು ಬಿಡಲ...
ಹೋರಾಟದ ಹಾದಿಯನ್ನು ನಂಬಿ ನಡೆದ ಶಕ್ತಿಯೇ ಕಪ್ಪು ಜನರ ಕೆಂಪು ಕಥೆಗೆ ನಾಂದಿಯನ್ನು ಹಾಡಿದವನೇ. ಕುಡಿಯಲು ನೀರು ಕೊಡದ ದೇವರ ನೋಡಲು ಬಿಡದ ಮನುಜ ಮನುಜರ ಮಧ್ಯ ವಿಷ ಬಿತ್ತುವ ಜನಕೆ ನೀನು. ದುಡಿಮೆಯನ್ನು ದೋಚುತ್ತ ಬಿಸಿ ರಕ್ತವ ಹೀರುತ್ತಾ ನೀತಿ ಶಾಸ್...













