
ಕಲ್ಯಾಣನಗರದಲಿ ಎಲ್ಲಾ ಗಣಂಗಳು ಅಲ್ಲಮ ಪ್ರಭುವಿನ ಕಾಣುತಲಿ ಸೊಲ್ಲು ಸೊಲ್ಲಿಗೆ ಶಿವನ ಪ್ರಮಾಣದಲಿ ಅಲ್ಲಿಗಲ್ಲಿಗೆ ನಿಲ್ಲುವಂಥ ತಾಣದಲಿ ಕಲ್ಲಿನೊಳಗೆ ಕರುಣದಿ ಮೆರದೀತೋ ಬಲ್ಲವರ‍್ಹೇಳರಿ ಸ್ಥಾನದಲಿ ಪ್ರಸ್ಥಾನದಲಿ ||ಪ|| ಬಲ್ಲಿದ ಬಸವನ ಮಹಿಮೆಯ ಹೇಳತ...
ಕಲ್ಯಾಣನಗರದಲಿ ಎಲ್ಲಾ ಗಣಂಗಳು ನಲ್ಮೆಯಲಿ ಕೇಳುತ್ತಲೀ ಅಲ್ಲಿಗಲ್ಲಿಗೆ ಶಿವಶರಣರಾಗ ಕೂಡುತಲಿ ಬಲ್ಲಿದ ಬಸವನ ಮಹಿಮೆ ಪಾಡುತಲಿ ಎಲ್ಲಾ ಜನರು ಕೈಮುಗಿದು ಕೇಳುತ್ತಲಿ ||೧|| ಬಿಜ್ಜಳರಾಜಗೆ ಉರಿಬಾಳ ಬಿದ್ದಿತ್ತು ಮಜ್ಜಿಗೆ ಮಾರುವ ಕೃಷ್ಣನು ಬಂದಾ ಸೋಜಿಗ...
ಮೋಜ ನೋಡಿರಿ ಗಾಂಜಿಯಮಕಿನ ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು ಸೋಜಿಗೆನಿಪ ಶುಭವಾದ ವೃಕ್ಷದಲಿ ಜನಿಸ...
ಮೋಜ ನೋಡಿರಿ ಗಾಂಜಿಯಮಕಿನ ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು ಸೋಜಿಗೆನಿಪ ಶುಭವಾದ ವೃಕ್ಷದಲಿ ಜನಿಸ...
ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ ಹೋಗುವದಾಗವಲ್ಲದೈ ಸಾಂಬಾ ಯೋಗಿ ಜನರಿಗೆ ಬಾಯ್ಗೆ ಬೀಗ ಹಾಕಿದಳೆಂದು ಕೂಗುತದ ವೇದಾಗಮ ತುಂಬಾ ಬ್ಯಾಗದಿ ಶೃಂಗಾರವಾಗಿ ಸಾಗಿ ಬಂದು ಸುಳಿದರೆ ಮೇಘ ಮಿಂಚಿನಂತೆ ಮಾರಿಯ ಬಿಂಬಾ ಈಗ ನೋಡುತಿರೆ ಈ ಜಗದೊಳು ಮನುಜರ ...
ದೇವರಾಟ ಕಣಗಂಡೆ ಸಂಶಿಯೊಳು ಹಾವ ಕಡದು ಸತ್ತಿತೋ ಹುಡುಗಾ ಜೀವ ಹೋಗಿ ಜನ ಮೌನವಾಯಿತೋ ಕಾವಿಲಿಟ್ಟಳೋ ಬೆಡಗಾ ಕಾವಲಿಟ್ಟಳೋ ಮೃತ್ಯುದೇವತೀ ತಾ ಒದಗಿಸಿ ಅದರೊಳು ದಿಡಗಾ ಸಾವು ಬಂತು ಹನ್ನೆರಡು ವರುಷಕೆ ಆವ ಭಾವ ಆರಿಯದ ಯಡಗಾ ಭಾವ ಶುದ್ಧವಿದು ಬ್ರಹ್ಮ ಲಿ...
ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ ಶೀಲ ಮಾಡತೀರಿ ನಾಡೆಲ್ಲಾ ತೊಗಲಿನ ಆಟಾ ತಿಳಿಯದು ತಮ್ಮಾ ತಗಲುಮಾತು ಒಂದು ಚೂರಿಲ್ಲ ||ಪ|| ತೊಗಲಿನೊಳಗೆ ತೊಗಲ್ಹುಟ್ಟತೈತಿ ಕಾಮನಾಟಾ ಕೇಳೋ ಕಡಿಮೆ ಜಲಾ ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ ಕಾಣಿಸುವದು ಈ ತೊ...
ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ ನಾಭಿ ಸುಳಿ ಹಾಳುಗು...
ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ ಸಾಂಬ ಕೇಳು ನಮ ವಿಟರಾರು ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವ...
ಚಂದದಿ ಕೇಳಿದರ ವಿಸ್ತಾರ ವೇದಾಂತದ ಸಾರಾ ಮನಸುಗೊಟ್ಟು ಆಲಿಸಿರಿ ಪೂರಾ || ಪ|| ಮೊದಲಿಗಿತ್ತು ನಿರಾಕಾರಾ ಅದರಿಂದ ಸಾಕಾರ ಶಬ್ದ ಹುಟ್ಟಿತೋ ಓಂಕಾರ ಅಕಾರ ಉಕಾರ ಮಕಾರ ನಾದಬಿಂದು ಕಳಾಕಾರ ಸತ್ವ ರಜ ತಮದಿಯ ವಿಸ್ತಾರ ಸ್ಥೂಲ ಸೂಕ್ಷ್ಮ ಕಾರಣ ಪೂರಾ ಆದೀತ...














