ಹನಿಗವನ ಮಣ್ಣು ಶ್ರೀವಿಜಯ ಹಾಸನ June 7, 2020March 14, 2020 ಹಠಮಾರಿ ಹೆಣ್ಣು ಸ್ತ್ರೀಕುಲಕ್ಕೆ ಹುಣ್ಣು ಕಟ್ಟಿಕೊಂಡವನ ಬಾಯಿಗೆ ಮಣ್ಣು ***** Read More
ಹನಿಗವನ ಪುಲ್ಸ್ಟಾಪ್ ಶ್ರೀವಿಜಯ ಹಾಸನ May 31, 2020March 14, 2020 ಸಂಸಾರದಲ್ಲಿ ಗಂಡ ರಬ್ಬರ್ ಸ್ಟಾಂಪ್ ಹೆಂಡತಿ ಪುಲ್ಸ್ಟಾಪ್ ***** Read More
ಹನಿಗವನ ಕುಲುಮೆ ಶ್ರೀವಿಜಯ ಹಾಸನ May 24, 2020March 14, 2020 ಮನೆಗೆ ಪತಿ ಬೇಗ ಬಂದರೆ ಸತಿ ಸಂತೋಷದ ಚಿಲುಮೆ ತಡಮಾಡಿ ಬಂದರೆ ಅನುಮಾನದ ಕುಲುಮೆ ***** Read More
ಹನಿಗವನ ಕಣ್ಣು ಶ್ರೀವಿಜಯ ಹಾಸನ May 17, 2020March 14, 2020 ಹೆಣ್ಣು ಸಂಸಾರದ ಕಣ್ಣು ಆಗಬೇಕೆಂದರೆ ತೆರೆಯಬೇಕು ಗಂಡನ ಒಳಗಣ್ಣು ***** Read More
ಹನಿಗವನ ಕ್ಷೇಮ ಶ್ರೀವಿಜಯ ಹಾಸನ May 10, 2020March 14, 2020 ಪತಿ ಪರಮೇಶ್ವರ ಸಂಸಾರ ಕ್ಷೇಮ ಪತಿ ಪರನಾರೀಶ್ವರ ಸಂಸಾರ ನಿರ್ನಾಮ ***** Read More
ಹನಿಗವನ ನಾಕ – ನರಕ ಶ್ರೀವಿಜಯ ಹಾಸನ May 3, 2020March 14, 2020 ಹೆಂಡತಿ ನಗತಾ ಇದ್ದರೆ ಮನೆಯೇ ನಾಕ ಹೆಂಡತಿ ನಗತಾ ಎಂದರೆ ರೌರವ ನರಕ ***** Read More
ಹನಿಗವನ ದಾಹ ಶ್ರೀವಿಜಯ ಹಾಸನ April 26, 2020March 4, 2020 ಆಸ್ತಿ ಅಂತಸ್ತು ಅಧಿಕಾರದ ವ್ಯಾಮೋಹ ಉಪ್ಪು ನೀರು ಕುಡಿದಂತೆ ತೀರದ ದಾಹ ***** Read More
ಹನಿಗವನ ಹೊಗಳಿಕೆ ಶ್ರೀವಿಜಯ ಹಾಸನ April 19, 2020March 4, 2020 ತನ್ನ ತಾನು ಹೊಗಳಿಕೊಂಡರೆ ಆಷಾಡಭೂತಿತನ ಹೊಗಳಿಕೆಗೆ ಮರುಳಾದರೆ ಕಡು ಮೂರ್ಖತನ ***** Read More
ಹನಿಗವನ ಕರ್ಮ ಶ್ರೀವಿಜಯ ಹಾಸನ April 12, 2020March 4, 2020 ಪಾಪಿಗಳಿಗೆ ಅಂಟಿದ ಕ್ರೂರ ಕರ್ಮ ಪುಣ್ಯಾತ್ಮರನ್ನು ಬಿಡದು ಪ್ರಾರಬ್ಧಕರ್ಮ ***** Read More
ಹನಿಗವನ ಬಣ್ಣ ಶ್ರೀವಿಜಯ ಹಾಸನ April 5, 2020March 4, 2020 ಹುಡುಗರು ಹುಡುಗಿಯರ ಬಣ್ಣಕ್ಕೆ ಮನಸೋಲುತ್ತಾರೆ ಹಣಕ್ಕೆ ಮೈಮನ ಮಾರುತ್ತಾರೆ ***** Read More