
ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ ಕೊನೆಗೊಳ್ಳುವುದು ಸಲ್ಲ. ನಿನ್ನ ಪ್...
ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ ಅಷ್ಟರಮಟ್ಟಿಗೆ ಗಾಢ ಅವರಿಬ್ಬರ ಮೈತ್ರಿ ರಾಮನಿಗಿಂತ ಕೃಷ್ಣನೇ ಎಲ್ಲರಿಗೂ ಅಚ್ಚುಮೆಚ್ಚು. ಎರಡು ದೇಹ ಒಂದೇ ಜೀವ ಎಂಬಂತೆ ಬೆಳೆದು… ಬೆಳೆದು ಬೆಳೆದು ದೊಡ್ಡವರಾದರು. ಮದುವೆ, ಮಕ್ಕಳು ಎಲ್ಲಾ ಆಯಿತು. ರಾಮನ ಮ...
ಖಲೀಫ ಹಕೀಮರ ಹೊಗಳಿ ಮನೆ ಮನೆ ಬಾಗಿಲ ಅಗಳಿ… ಅಲ್ಲವೆ ಮತ್ತೆ ಮುಂದೆ ಹೋದರು ಕತ್ತೆ ಹಿಂದೆ ಬಂದರು ಕತ್ತೆ ಕತ್ತೆಯೇ ಹಾಗೆಯೇ ಆವತ್ತು ಅಂಥ ಕತೆ ಕೇಳಿ ಅಂಥ ಕತೆಯೇ ಅಥವ ದಂತ ಕತೆಯೇ ಆಹ ! ಅವನೇ ಬಂದ ಖದೀಮ ಹೆಸರು ಮಾತ್ರ ಹಕೀಮ ಖಲೀಫ ಹಕೀಮರ ಹೊ...
ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ, ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು; ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ ತಂಪೆರೆದ ಭಾರಿ ಮರಗಳ ಹಸಿರು ಛಾವಣಿ ಎಲೆಗಳಚಿ ಒಣಗಿ ಬತ್ತಲ...
‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್- ಅಲ್ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...













