ಮಹಾತ್ಮರು
ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ ನಾಣ್ಯವಾಗುವವರು. ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆಬಡಿಸಿಕೊಳ್ಳುವ ತಾಳ್ಮೆ […]
ಒಂದು ಕಾಲದಲ್ಲಿ ಭರಾಟೆಯಿಂದ ಹೇರು ಪೇರು ಬಂದು ಬಿದ್ದ ಹೊನ್ನು ಒಡೆದು ವಿಂಗಡಿಸದ ಕಾತರ ಆಸೆ ಉತ್ಸಾಹ ಮಡುಗಟ್ಟಿ ಆಹಾ! ಯಾವ ಗಿಲೀಟಿಗೂ ಪಕ್ಕಾಗದೆ ರನ್ನಗದ್ದುಗೆಯ ಕನಸಿನುಣಿಸು; […]
ಯಕ್ಷಿಣಿ ಚಾಪೆಯ ಮೇಲೆ ಗಾಳಿಯಲ್ಲಿ ಗಾಳಿಯಾಗಿ ಕಾಲು ಬಡಿಯುವ ಸಾಹಸ ಕಬ್ಬಂಡೆಯಲ್ಲೂ ಕಮಲದ ಕಂಪು ಮೂಸುವ ಕಾತರ ಆದರ್ಶ ಆನಂದ ಇತ್ಯಾದಿ ಅನಂತ ದತ್ತುಗಳ ಮಧ್ಯೆ ಬಂದ […]
ಮೊಳಕೆಯೊಡೆದು ಮೇಲೇರುವ ತವಕ ಚಿಗುರಾಗಿ ಗಿಡವಾಗಿ ಮೈನೆರೆದ ಮರವಾಗಿ ಮುತ್ತೈದೆಯಾಗಿ ಅದಕ್ಕೆ ಮಗುವಾಗಿ ಮಗುಬಿಳಲು ಮತ್ತೆ ಬೇರಾಗಿ ಬೆಳೆದು ಮರವಾಗಿ ಮತ್ತೆ ಬಿಳಲು ಟಿಸಿಲು ಬೇರು ಒಂದೇಸಮನೆ […]
ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; […]
ರಂಗವಲ್ಲಿ… ರಂಗವಲ್ಲಿ ಈ ರಂಗದಲ್ಲಿ ಬರೆದೇವು ನಾವು ಬಾಳಿ ಬದುಕಿದ ರಂಗವಲ್ಲಿ ಪ್ರೀತಿ ಚೆಲ್ಲಿ ಸ್ನೇಹ ಚೆಲ್ಲಿ ಬಂದೆವಿಲ್ಲಿ ಬಾಳಿಗೊಂದು ಬಣ್ಣವಾದೆವೀ ರಂಗದಲ್ಲಿ || ನರನಾಡಿಯಲ್ಲಿ ನೂರೆಂಟು […]
ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ […]
ದುಡಿಮೆಗಾರರಣ್ಣ ನಾವು ದುಡಿಮೆಗಾರರು ಎದೆಯ ತಂತಿ ಮೀಟಿ ನುಡಿವ ಹಾಡುಗಾರರು || ಕೆರೆಕುಂಟೆಗಳ ಕಟ್ಟುತ ನಾವು ಬೆವರ ನೀರನು ಹರಿಸಿದೆವು ಕಳೆಯ ಕೀಳುತ ಬೆಳೆಯ ಬೆಳೆಯುತ ಒಡೆಯನ […]
ಈ ಭೂಮಿ ನಮ್ಮದು ಆಕಾಶ ನಮ್ಮದು ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು || ನಮ್ಮ ಭೂಮಿ ಗರ್ಭದಲ್ಲಿ ಭ್ರೂಣಗಳ ಕೊಂದರು ಆಕಾಶದ ಅನಂತವನ್ನು ಆಪೋಶನೆಗೊಂಡರು […]
ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ […]