ನಿನ್ನ ಕಣ್ಣ ಹೂದೋಟದಲ್ಲಿ ನಾ ದುಂಬಿಯಾಗಿ ಬರುವೆ ನಿನ್ನ ಹಗಲ ಹಾಡುಗಳ ಹೂವುಗಳ ನಗುವ ನೋಡಲಿರುವೆ ನಿನ್ನ ತೋಟದಾಚೆ ನನಗು ತೋರದಾಚೆ ಸುಗ್ಗಿಯಾಟದಲಿ ಹಿಗ್ಗಿ ನಲಿವ ಕಿನ್ನರರ ಕೂಡಲೆಂದು ಒಲವಿನಾಟದಲಿ ನಲಿವಿನಾಟದಲಿ ನೋವು ತೀರಲೆಂದು ನಿನ್ನ ಬೇಡಿಕೆದಾ...
ಭವಸಯ್ಯಾಡಿದ್ದೇನೋ ಮೊಹರಮ್ಮಕೆ ಅಲಾವಿಯಾಡಿದ್ದೇನೋ || ಪ || ಭವ ಎಂಬ ಭವಸಯ್ಯ ಅರುವಿನ ಅಲಾವಿ ಮೂರು ಕೂಡಿದಲ್ಲೆ ಮೊಹರಮ್ಮ ಮಾಡಿದ್ದೆ || ೧ || ದುಷ್ಟ ಯಜೀದನು ಸುಖಸು ಜಾತಿ ಮುಸಲ್ಮಾನನು ಝೇರೆಭಾರ ಘಟಪಟ ಕತ್ತಲ ರಾತ್ರಿ ಝಟಪಟ ಘಟವೇರಿ ದರದಪವಾಯಿತು...
ಅಭಿ.., ನಾವಿಲ್ಲಿಂದ ಹೊರಟು ಹೋದ ನಂತರ ನೆನಪಿಗೆ ಉಳಿಯೋದು ಈ ಫೋಟೋಗಳು ಮಾತ್ರ ಅಲ್ವ? ಹೌದು ಅಂದ ಅಭಿಮನ್ಯು ಹೂವಿನ ಚೆಲುವನ್ನೇ ನಾಚಿಸುವಂತ ಸೌಂದರ್ಯದ ಆಕೆಯನ್ನು ಹೂವಿನ ಮುಂದೆ ನಿಲ್ಲಿಸಿ ಮನಸೋಇಚ್ಚೆ ಫೋಟೋ ಕ್ಲಿಕ್ಕಿಸಿ ನೀನು ಇಲ್ಲಿ ಕಳೆದ ಸವಿ...
ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ ಹೂಎಲೆ ತೊಟ್ಟುಗಳು ...
ಕಾಲನಿಗೆ ಕಾಲಿಲ್ಲ ಕೂಡಲಿಕ್ಕೆ ಅದಕೆ ಹಾರುತ್ತಿರುತ್ತಾನೆ ಕೊಡಲಿ ಹೊತ್ತು *****...
ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ ದಿವಸಗಳ ಮೊಗ್ಗುಗಳು ಅರಳುತ್ತವೆ ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು ಮುತ್ತು ಮಧುರ ಆಘಾತಕ್ಕೆ ಪದವಾಗಿ ಹಿತವಾಗಿ ಲೆಕ್ಕಕ್ಕೆ ಸಿಕ್ಕದ ನಾನಾ ಬಣ್ಣದ ಹಕ್ಕಿಗಳು ಬಂದು ಹೂವುಗಳ ಅಡಿಗೆ ತಲೆಮರೆಸಿ ಹಾಡಲ...
ಮರಗಿಡಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಬದಲಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಆರೋಗ್ಯದಾಯಕ ವಾತಾವರಣವನ್ನುಂಟುಮಾಡುತ್ತದೆ. ೫೦ ಟನ್ ತೂಕದ ಒಂದು ಮರ ವರ್ಷಕ್ಕೆ ೧ ಟನ್ ಆಮ್ಲಜನಕ ಬಿಡುಗಡೆಮಾಡುತ್ತದೆ. ಸಸ್ಯಗಳು...
ಕೆಲವರು ಕಾಲ ಓಡುತ್ತದೆ ಎನ್ನುತ್ತಾರೆ ಕೆಲವರು ಕಾಲ ಕುಂಟುತ್ತದೆ ಎನ್ನುತ್ತಾರೆ ದಿಟವೆಂದರೆ ಕುಂಟುವುದು ಓಡುವುದು ಎಲ್ಲಾ ನಾವು ಕಾಲವಲ್ಲ! *****...
ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ ಖೋಡಿ ರಿವಾಯಿತ ಹಾಡ...
ಹುಟ್ಟಿನ ಹೆಜ್ಜೆ ಹಿಂದೆ ಸಾವಿನ ಹೆಜ್ಜೆ ನಿದ್ರೆ ಎಚ್ಚರದಲ್ಲಿ ಕಾಣು ಇದರ ಸಜ್ಜೆ ****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





