ರಿವಾಯತ ಹೊತಗಿ ಹೋಯಿತೋ |ಪ| ಕ್ಷತಿಪತಿ ಶಾರಮದೀನದ ಮೋರುಮ ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ |೧| ಮಾಯದ ಮೋರುಮ ನ್ಯಾಯದ ಸಮರವು ನಾಯಿಯ ಜಲ್ಮಕೆ ಬೀಳುವವನಿಗೆ |೨| ಸ್ವರಗಳನರಿಯಿದ ನರಗುರಿಗಳಿಗೆಲ್ಲ ಧರಿಯೊಳು...
ಅವ್ವಾ… ಅವ್ವಾ… ಅರಿಯೇವು ನಾವು ನಿನ್ನಯ ನಾಮದ ಎರಡಕ್ಷರದಲ್ಲಿರುವ ಅಗೋಚರ ಅದ್ಭುತ ಶಕ್ತಿಯನು ನಿನ್ನಯ ಪ್ರೀತಿಗೆ ನಿನ್ನೊಲವಿನ ಕರುಣೆಗೆ ಸರಿ ಸಮಾನ ಶಕ್ತಿಯು ಇರದು ಈ ಜಗದಲಿ ಅವ್ವಾ, ಎಂದರೇ… ಅವ್ವಾ ನೀ ಬಳಿಯಿದ್ದರೇ…...
“English men and women in India are, as it were members of one great family, aliens under one sky” -Maud Diver `The English Women in India’ (1909) ಆಟೋರಿಕ್ಷಾ ಮನೆ ಮುಂದೆ ನಿಲ್ಲುತ್ತಿದ್ದಂತ...
ಭೂಮಡಿಲ ಉದರದೊಳಗೆ ಗರ್ಜಿಸಿದ ಕಂಪನಕೆ ಶಾಂತಿ ಸಂದೇಶ ಹೊತ್ತ ಪಾರಿವಾಳ ಬಾಯಾರಿಕೆಯಲಿ ಬಳಲಿತು ಬುದ್ಧನ ನಾಡಿನಲಿ ಪೋಕ್ರಾನ್ ಅಣುಸಿಡಿದಾಗ ಕುಳಿತಲ್ಲೆ ಮುಗುಚಿದ ಬುದ್ಧ ನಸುನಗುತ್ತಲೆ ಮೌನಿಯಾದ ಜಗಕ್ಕೆಲ್ಲಾ ಶಾಂತಿ ಸಾರುವ ಅಹಿಂಸೆಗಳ ಆರಾಧಕ ಒಡಲು ಹ...
ರೈಲಿನಲ್ಲಿ ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಅದರಲ್ಲೊಬ್ಬ ರಾಜಕಾರಣಿ “ಸದ್ಯದಲ್ಲೇ ದೇಶದಲ್ಲಿ ಖಂಡಿತವಾಗಿ ಸೋಶಲಿಸಂ ಬರುತ್ತದೆ, ಇಲ್ಲವೆ ಕಮ್ಯೂನಿಸಂ ಬರುತ್ತದೆ. ಅವೆರಡೂ ಬರದಿದ್ದಲ್ಲಿ ಮಾರ್ಕ್ಸಿಸಂ ಬಂದೇ ಬರುತ್ತದೆ” ಎಂದು ಗ...
ಮುಳ್ಳುಜಾತಿಯ ಎಲ್ಲಾ ಹೂಬಳ್ಳಿಗಳನ್ನು ಸರಿಸಿ ನೋಡಿದರೆ ಜೇಡಿಮಣ್ಣಿನ ಮನೆ; ಅದಕ್ಕಂಟಿಕೊಂಡೇ ಬೆಳೆದ ಜಮ್ಮುನೇರಳೆ ಮರ. ಆ ಮರದ ರೆಂಬೆಕೊಂಬೆಗಳಲಿ ಬಣ್ಣಬಣ್ಣದ ಉಡುಪುಗಳು ನೇತಾಡುವ ಹಕ್ಕಿಗಳಂತೆ ಕಾಣಿಸಿಕೊಳ್ಳುತ್ತಿದ್ದವು. ಕುದುರೆಗಾಡಿ, ರಾಯಲ್ ಎನ್...
(ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯಗಳ ಆಧ್ಯಯನ) ಕಾಲ ದೇಶಗಳ ವರ್ತಮಾನಗಳ ಮುಖಾಮುಖಿಯಲ್ಲಿ ಅವರಿಗೆ ಪರಸ್ಪರ ಗುರುತು ಹತ್ತಿದ ಅಮಲು – ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯವನ್ನು ಇತ್ತೀಚಿ...
ಅನ್ನದ ತಪ್ಪಲೆಗೂ ನನ್ನ ತಲೆಗೂ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆಯ ಮೇಲೆ ಮತ್ತೊಂದು ಒಲೆ ಇಲ್ಲದೆ ****...
ಐಸುರ ಮೊದಲೋ ಮೋರುಮ ಮೊದಲೋ ಬಲ್ಲವರ್ಹೇಳಿರಿ ಇದರ ಅರ್ಥ |ಪ| ಅಲ್ಲಮಪ್ರಭುವಿನ ಅರಿಯದ ತುರುಕರು ಪಂಜಪೂಜೆ ಮಾಡುವುದು ವ್ಯರ್ಥ |೧| ಮಸೂತಿಯೊಳಗ ಮುಲ್ಲಾ ಕುಳಿತು ಅಲ್ಲಾಅಂದನೋ ಒಂದ ಮಾತು ...
ಒಂದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತಂದು ಆತನ ಮದುವೆಮಾಡಿದಳು. ಗಂಡನ ಮನೆಗೆ ಬಂದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ ಎಂದು ಕೇಳ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






