ಹನಿಗವನ ನಾರಿ ಪರಿಮಳ ರಾವ್ ಜಿ ಆರ್ September 30, 2020April 8, 2020 ನಾರಿಯ ಸೆರಗಲ್ಲಿ ದೈವದಾ ನೆರಳು ನಾರಿಯ ಎದೆಯಲ್ಲಿ ಪ್ರೇಮದಾಕರುಳು. ***** Read More
ಹನಿಗವನ ದೈವದ ಕಂಗಳು ಪರಿಮಳ ರಾವ್ ಜಿ ಆರ್ September 23, 2020April 8, 2020 ಮೇಲೆ ಚುಕ್ಕಿ ಮಧ್ಯೆ ಚಂದಿರ ಕೆಳಗೆ ರಂಗವಲ್ಲಿ ಬಿಡಿಸಿದೆ, ಬಂಗಾರ ದೆಳೆಯ ಬೆಳದಿಂಗಳು ಕಾಣುತಿದೆ ಅದರಲಿ ದೈವದ ಕಂಗಳು! ***** Read More
ಹನಿಗವನ ಗುರು ಪರಿಮಳ ರಾವ್ ಜಿ ಆರ್ September 16, 2020April 8, 2020 ಜಗವೊಂದು ಗುರು ಗುರುವೊಂದು ಜಗ ಜಗದ ಗುರುವಿನಲಿ ಇಹುದು ಕಲ್ಪತರು. ***** Read More
ಹನಿಗವನ ಅಂತರ ಪರಿಮಳ ರಾವ್ ಜಿ ಆರ್ September 9, 2020April 8, 2020 ಐದು ಬೆರಳು ಬೆಳೆದು ಸಮವಾಗುವ ಯತ್ನ ಕೊನೆಗೆ ನಿಂತಿತು ಅದೇ ಅಂತರದಲ್ಲಿ. ***** Read More
ಹನಿಗವನ ಸೆಲೆ ಪರಿಮಳ ರಾವ್ ಜಿ ಆರ್ September 2, 2020April 8, 2020 ಕಾಲ ಮತ್ತು ಕ್ರಿಯೆ ಬೀಜದ ಹೊಟ್ಟೆಯ ಸೆರೆ ಧರೆಯ ಗರ್ಭದಲ್ಲಿ ನೀರೆರೆದು ಪೊರೆಯೆ ಸಿರಿಸಂತಾನದ ಜೀವಸೆಲೆ. ***** Read More
ಹನಿಗವನ ಶಾಂತಿ ಪರಿಮಳ ರಾವ್ ಜಿ ಆರ್ August 26, 2020April 8, 2020 ಯಾತ್ರೆಗೆ ಬೇಕು ರೋಡ್ ಮ್ಯಾಪ್ ಧ್ಯಾನ ಮೌನಕ್ಕೆ ಬೇಕು ಓಂ ಶಾಂತಿ ಲ್ಯಾಂಪ್. ***** Read More
ಹನಿಗವನ ಸಮಾಧಿ ಪರಿಮಳ ರಾವ್ ಜಿ ಆರ್ August 19, 2020April 8, 2020 ಧ್ಯಾನ ದ್ರವೀಕರಿಸಿ ಹರಿಯೆ ಅದುವೆ ಹೊಸ ಹುಟ್ಟು, ಧ್ಯಾನ ಘನೀಕರಿಸಿ ಬೆರಿಯೆ ವಿಶ್ವದಲಿ ಅದುವೆ ಸಮಾಧಿ ಸ್ಥಿತಿ. ***** Read More
ಹನಿಗವನ ಏಸು ಪರಿಮಳ ರಾವ್ ಜಿ ಆರ್ August 12, 2020April 8, 2020 ನಿನ್ನ ಕರುಣೆ ಎಷ್ಟೊಂದು ಎಣಿಸಲಾರೆ "ಏಸು"! ತಾಸು ತಾಸು ನಿನ್ನ ಪ್ರೀತಿಹಾಸು. ***** Read More
ಹನಿಗವನ ರುಚಿ ಪರಿಮಳ ರಾವ್ ಜಿ ಆರ್ August 5, 2020April 8, 2020 ಬೆಳಗಿನ ಬಾಳಿನ ನಲ್ಮೆಯ ರುಚಿ, ರಾತ್ರಿಯಲಿ ಸಾವಿನ ನೆರಳಿನ ರುಚಿ, ಹುಟ್ಟು ಸಾವಿನ ಪರಿಚಯಕ್ಕೆ ಉರುಳುತಿದೆ ರಾತ್ರಿ ಹಗಲು. ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ July 29, 2020April 8, 2020 ಹಾಲ ಮೇಲ ಕನೆಯಂತೆ ಹಾಸಿತ್ತು ಹೃದಯ ಪ್ರೀತಿ ಹಾಸು. ***** Read More