ಹನಿಗವನ ಸುಲಭ ಸೂತ್ರ ಪರಿಮಳ ರಾವ್ ಜಿ ಆರ್ September 16, 2023May 14, 2023 ಜೀವನದಲ್ಲಿ ಮುಂದೆ ಬರಲು ಎರಡು ಮಾರ್ಗ ಹಲ್ಲು ಉಬ್ಬು ಬೊಜ್ಜು ಡುಬ್ಬು. ***** Read More
ಹನಿಗವನ ಕಷ್ಟ ಪರಿಮಳ ರಾವ್ ಜಿ ಆರ್ September 2, 2023May 14, 2023 ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. ***** Read More
ಹನಿಗವನ ಅಲ್ಲವೆಂದರು ಎಲ್ಲ ಪರಿಮಳ ರಾವ್ ಜಿ ಆರ್ August 19, 2023May 14, 2023 ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! ***** Read More
ಹನಿಗವನ ಅಜ್ಜ ಮೊಮ್ಮಗ ಪರಿಮಳ ರಾವ್ ಜಿ ಆರ್ August 5, 2023May 14, 2023 ಅಜ್ಜ ಆಲಕ್ಕೆ ಜೋಕಾಲಿ ಕಟ್ಟಿದ್ದ ಮೊಮ್ಮಗ ಅಮೆರಿಕಾಕ್ಕೆ ಹಾರಿದ್ದ! ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ July 22, 2023May 14, 2023 ಗೂಡಿನ ಹಕ್ಕಿಗೆ ಕಾವಿನಂತೆ ಮದುವೆ... ನಂತರ... ಮೊಟ್ಟೆಯೊಡೆದ ರೆಕ್ಕೆ ಬಿಚ್ಚಿದ ಹಕ್ಕಿಯಂತೆ! ***** Read More
ಹನಿಗವನ ವ್ಯತ್ಯಾಸವಿಲ್ಲ ಪರಿಮಳ ರಾವ್ ಜಿ ಆರ್ July 8, 2023May 14, 2023 ನೇಣು ಬೀಳುವಾಗಲು ಕತ್ತಿಗೆ ಕ್ಷಣದ ನೋವು ಮದುವೆ ಯಾಗುವಾಗ ಬಾಳಿಗೆ ನಿರಂತರ ಬೇವು ***** Read More
ಹನಿಗವನ ಗಂಟು ಪರಿಮಳ ರಾವ್ ಜಿ ಆರ್ June 24, 2023May 14, 2023 ಸೆರಗಿಗೆ ಗಂಟು ನಾಲಿಗೆಗೆ ಗಂಟು ಅದು ಮದುವೆಯ ಮುನ್ನಡಿಸುವ ನಂಟು. ***** Read More
ಹನಿಗವನ ಪೂರ್ಣ ಫಲ ಪರಿಮಳ ರಾವ್ ಜಿ ಆರ್ June 10, 2023May 14, 2023 ಕುರುಡು ಗಂಡು ಕಿವಿಡು ಹೆಣ್ಣು ಪಡೆಯುತ್ತಾರೆ ಮದುವೆಯ ಪೂರ್ಣಫಲ! ***** Read More
ಹನಿಗವನ ಪ್ರೇಮಿ ಪರಿಮಳ ರಾವ್ ಜಿ ಆರ್ May 27, 2023May 14, 2023 ತಾಯಿಯ ಪ್ರೇಮ ಮಹದ್ ಪ್ರೇಮ ನಾಯಿಯ ಪ್ರೇಮ ಬೃಹತ್ ಪ್ರೇಮ. ಪ್ರಿಯೆಯ ಪ್ರೇಮ ಕಿಲೋ ಗ್ರಾಮ್ ತೂಕದ ಪ್ರೇಮ. ***** Read More
ಹನಿಗವನ ಎರಡು ಸೇರೆ ಪರಿಮಳ ರಾವ್ ಜಿ ಆರ್ May 13, 2023May 14, 2023 ಪ್ರೇಮ ಸ್ನೇಹ ಸೇರಿ ವ್ಯಾಮೋಹ ಪ್ರೇಮ ನೇಮ ಸೇರಿ ದೈವ ಕಾಮ, ದೈವ ನೇಮ. ***** Read More