ಹೋಗಲೆಲ್ಲಿ ಜನ ಸಾಮಾನ್ಯರು?

ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ ಸರಗಳ್ಳರು ವಾಹನಗಳ ನಿಯಂತ್ರಿಸುವವರು...

ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ

ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ ಕ್ರೂರರಾಗುವರು, ನೀನೂ ಕೂಡ ಅಂತೆಯೇ ; ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ. ಮಣಿಸಿ ಕುಣಿಸುವ ಮಾಯೆ...
ಕಳ್ಳರ ಕೂಟ – ೬

ಕಳ್ಳರ ಕೂಟ – ೬

ಹಂಗಿನ ಹೊರೆ ಪ್ರಥಮ ಪರಿಚ್ಛೇವ ಅಳಿಯನು ಹಿಂದಿನ ದಿನ ಮಾವನೊಡನೆ "ನಾನು ನಾಟ ಕಕ್ಕೆ ಹೋಗಬೇಕ್ಕು ಮೈಸೂರಿಗೆ ಹೋಗಿಬರುವೆನೆಂ"ದು ಹೇಳಿ ಸಂಜೆಯಲ್ಲಿ ಎಲ್ಲಿಯೋ ಹೊರಟಹೋಗಿದ್ದನು; ರಾತ್ರಿ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಈಚೆ ಬಂದಿದ್ದ...

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು...