ಬಾಳ ತಟ
ನೇರ ಮುಟ್ಟಲು
ಹೆಣ್ಣು ಹಠ ಬಿಡಬೇಕು
ಗಂಡು ಚಟ ಬಿಡಬೇಕು.
*****