
ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾ...
ಕೆಲವು ದಿನಗಳ ಹಿಂದೆ ಒಂದು ಮುಂಜಾನೆ ನಾನು ಕತೆಗಾರರೊಬ್ಬರ ಜತೆ ದೂರವಾಣಿಯಲ್ಲಿ ಮಾತಾಡುತ್ತಿದ್ದೆ. ಅವರು ಹೇಳಿದರು: ಸದ್ಯ ಕನ್ನಡಕ್ಕೆ ತೇಜಸ್ವಿಯವರ ‘ತಬರನ ಕತೆ’ ಮತ್ತು ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಮಾದರಿಯಾಗಿವೆ. ಮೊದಲನೆಯದು ವಾಸ್ತವತೆ...
ಕ್ಯಾಲಿಫೋರ್ನಿಯಾದ ಸಂಶೋಧಕರೊಬ್ಬರು ನಿದ್ರೆ ಬರಿಸುವ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಅದು ಈಗಾಗಲೇ ಅಮೆರಿಕೆಯ ಮಾರುಕಟ್ಟೆಯಲ್ಲಿದೆ. ಟ್ರಾನ್ಸಿಸ್ಟರ್ ನಂತೆ ಕಾಣುವ ಆ ಯಂತ್ರ ಒಂದು ಆಂಟಿನ ಹೊಂದಿದೆ. ಆಂಟೆನಾ ಮೂಲಕ ಹೊರಹೊಮ್ಮುವ ರೇಡಿಯೋ ತರಂ...
ಅನೇಕ ಬಾರಿ ಇಂಥ ಕನಸು ಬಿದ್ದಿದೆ. ನನ್ನ ಎಡಗಡೆಗೆ ದೊಡ್ಡದೊಂದು ಬೆಟ್ಟ. ಅದರ ತುಂಬ ದೊಡ್ಡ ಕಲ್ಲು ಬಂಡೆಗಳು. ನುಣ್ಣನೆಯ, ಕಪ್ಪನೆಯ ಬಂಡೆಗಳು. ಅಲ್ಲಲ್ಲಿ ಬಂಡೆಯ ಮೇಲೆ ಮಳೆಯ ನೀರು ಇಳಿದು, ಹರಿದ ಆಗಿರುವ ಗುರುತುಗಳು. ಬೆಟ್ಟದ ಬುಡಕ್ಕೆ ಹೋಗಲು ಮಣ...
‘ಯುದ್ಧ’ವೆಂದರೆ ಭೀಕರವಾದದ್ದು ರಕ್ತಪಾತ, ಹೆಣಗಳ ರಾಶಿ, ರಣರಂಗ, ಗುಂಡುಗಳ ಸಿಡಿಮದ್ದು! ಹೀಗೆ ಹಿಂಸಾತ್ಮಕ ಕ್ರಿಯಾಪರ್ವ ಕೇವಲ ಜನರನ್ನು ಸಾಯಿಸಿ ನೆಲವನ್ನು ಜಯಿಸಿ ಅನುಭೋಗಿಸುವ ವ್ಯವಸ್ಥೆ ಕೆಲವು ಕಾಲವಿತ್ತು. ಈಗಂತೂ ಅಣ್ವಸ್ತ್ರಗಳು, ರಾಸಾಯನಿಕ ...
ಕತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮಿಸಿ ಹಾರುವ ಮಿಣುಕು ಹುಳುಗಳನ್ನು ನೀವು ನೋಡಿರಬಹುದು. ಅವು ಚೆಲ್ಲುವ ಬೆಳಕಿನ ಪರಿಯನ್ನು ಕಮಡು ಅಚ್ಚರಿಗೊಂಡಿರಬಹುದು. ಮಿಣುಕು ಹುಳುಗಳಂತೆ ಬೆಳಕು ಚಿಮ್ಮಿಸುವ ಅದೆಷ್ಟೋ ಜೀವಿಗಳು ಈ ಭೂಮಂಡಲದ ಮೆಲಿವೆ ಎಂಬುದು...
ಜಗತ್ತಿನಲ್ಲಿ ದಿನನಿತ್ಯ ಹಿಂಸಾತ್ಮಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ನಿರ್ಧಯಿಯಾಗಿ ಅನೇಕ ವ್ಯಕ್ತಿಗಳನ್ನು ಕೊಲೆಗೈದು, ಅತ್ಯಾಚಾರವೆಸಗಿ, ರಕ್ತ ಪಿಪಾಸಿಯಾಗಿ ನಿರಂತರವಾಗಿ ನಡೆದುಕೊಳ್ಳುತ್ತಲೇ ಇರುತ್ತಾನೆ. ಇವನಲ್ಲಿ ಕರುಣೆ,...
ಈ ೨ಂಂ೭ರ ಡಿಸೆಂಬರಿನಲ್ಲಿ ಎರಡು ವಾರಗಳ ರಜಕ್ಕೆ ಮನೆಗೆ ಬಂದಾಗ ನನಗೆ ಕಾಯುತ್ತಿದ್ದ ಅತ್ಯಂತ ಖುಷಿಯಾದ್ದು ಕೆಲವು ಹೊಸ ಕವನ ಸಂಕಲನಗಳನ್ನು ಕಂಡು. ಮಾಗಿಯ ಚಳಿಗೆ ಕಂಬಳಿ ಸಿಕ್ಕಷ್ಟು ಸಂತೋಷವಾಯಿತು. ಕತೆ ಕಾದಂಬರಿ ವಿಮರ್ಶೆ ಎಂಬ ಸಕಲ ಪ್ರಕಾರಗಳಲ್ಲೂ...























