ಹನಿಗವನ ಬಾಳಲೀಲೆ ಪರಿಮಳ ರಾವ್ ಜಿ ಆರ್ December 9, 2020April 8, 2020 ನೆನಸಿದ್ದು ಕನಸಂತೆ ಕನಸಾದ್ದು ನನಸಂತೆ ಉಯ್ಯಾಲೆ ಆಡುವುದೇ ಬಾಳ ಲೀಲೆ. ***** Read More
ಹನಿಗವನ ಬ್ರೀಜ್ ಪರಿಮಳ ರಾವ್ ಜಿ ಆರ್ December 2, 2020April 8, 2020 ಮನದ ಅಳುವಿಗೆ ನಗುವಿನ ಗ್ರೀಜ್ ತಣ್ಣನೆಯ ಬ್ರೀಜಿನಂತೆ! ***** Read More
ಹನಿಗವನ ಪ್ರೇಮಗಿಂಡಿ ಪರಿಮಳ ರಾವ್ ಜಿ ಆರ್ November 25, 2020April 8, 2020 ದೇವ ಬಯಸಿದರೆ ತೆರೆಯುತ್ತದೆ ಬೆಳಕ ಕಿಂಡಿ! ದೇವನೆನಸಿದರೆ ತುಂಬಿಕೊಡುತ್ತಾನೆ ಪ್ರೇಮದಾ ಗಿಂಡಿ! ***** Read More
ಹನಿಗವನ ಕುರಿಗಳು ಪರಿಮಳ ರಾವ್ ಜಿ ಆರ್ November 18, 2020April 8, 2020 ಇಂದ್ರಿಯ ಮನ ಬುದ್ಧಿಗಳು ಕುರಿಗಳು ಸಾರ್ ಕುರಿಗಳು ನಮ್ಮ ಕೈಯಲ್ಲಿ ವಿವೇಕದ ಕೋಲಿರಬೇಕು ಆಧ್ಯಾತ್ಮದ ಕೋಲ್ಮಿಂಚು ಮಳೆಬರುವ ಮುನ್ನ ಮೂಡಿ ಬರಬೇಕು. ***** Read More
ಹನಿಗವನ ಡಿಗ್ರಿ ಪರಿಮಳ ರಾವ್ ಜಿ ಆರ್ November 11, 2020April 8, 2020 ಮದುವೆ ಮಾಡಿಕೊಂಡು ಗಂಡಿಗೆ ಬ್ಯಾಚುಲರ್ ಡಿಗ್ರಿ ಹೋಗಿತ್ತು, ಹೆಣ್ಣಿಗೆ ಮಾಸ್ಟರ್ ಡಿಗ್ರಿ ಬಂದಿತ್ತು! ***** Read More
ಹನಿಗವನ ಎದೆತೊಟ್ಟಿಲು ಪರಿಮಳ ರಾವ್ ಜಿ ಆರ್ November 4, 2020April 8, 2020 ಎಲ್ಲರೂ ಮಾಡೋದು ಹೊಟ್ಟೆಗಾಗಿ - ಗೇಣು ಬಟ್ಟೆಗಾಗಿ ಬಲ್ಲವರು ಮಾಡೋದು ಎದೆ ತೊಟ್ಟಿಲಾಗಿ ಅಮೃತದ ಬಟ್ಟಲಾಗಿ. ***** Read More
ಹನಿಗವನ ಆತ್ಮಜ್ಞಾನ ಪರಿಮಳ ರಾವ್ ಜಿ ಆರ್ October 28, 2020April 8, 2020 ಕೋಗಿಲೆಯನಾದಕ್ಕೆ ಸಾಹಿತ್ಯ ಉಂಟೆ? ಆತ್ಮಜ್ಞಾನದ ಭಾಷೆ ಯಾವುದಾದರೆ ಏನು? ಕೋಗಿಲೆಯ ಹಾಡಿನಲಿ ನಾದ ಬ್ರಹ್ಮದನಂಟು ನವಿಲಿನಾ ನೃತ್ಯದಲಿ ಶಕ್ತಿ ಸೌಂದರ್ಯದಂಟು! ***** Read More
ಹನಿಗವನ ಗಂಟೆ ಪರಿಮಳ ರಾವ್ ಜಿ ಆರ್ October 21, 2020April 8, 2020 ಮನದಲೊಂದು ಗಂಟೆ ಬಡಿಯುತ್ತಿರಬೇಕು ಎಚ್ಚರಿಸಿ ಸರಿ ದಾರಿ ತೋರಿ ನಡೆಸಬೇಕು. ಕನಸ ನಿಲ್ದಾಣ. ***** Read More
ಹನಿಗವನ ವಿಶ್ವ ಕಲ್ಯಾಣ ಪರಿಮಳ ರಾವ್ ಜಿ ಆರ್ October 14, 2020April 8, 2020 ದಯೆ - ಶಾಂತಿ ಸತ್ಯ ಕಾಯಕ ಬೀಜ ಬಿತ್ತೆ ವಿಶ್ವ ಕಲ್ಯಾಣ ***** Read More
ಹನಿಗವನ ಇಣಕು ನೋಟ ಪರಿಮಳ ರಾವ್ ಜಿ ಆರ್ October 7, 2020April 8, 2020 ಸೂರ್ಯನಂತೆ ಬೆಳಗಬೇಕೆಂದು ನಕ್ಷತ್ರದಂತೆ ಮಿನುಗುತ್ತೇವೆ! ಪೂರ್ಣತೆಯ ಬಾಳನ್ನು ಓಣಿಯಲಿ ಇಣುಕಿ ನೋಡುತ್ತೇವೆ!! ***** Read More