ದೇವ ಬಯಸಿದರೆ
ತೆರೆಯುತ್ತದೆ ಬೆಳಕ ಕಿಂಡಿ!
ದೇವನೆನಸಿದರೆ
ತುಂಬಿಕೊಡುತ್ತಾನೆ
ಪ್ರೇಮದಾ ಗಿಂಡಿ!
*****