ರಾತ್ರಿಯ ನಿದ್ರೆಗೆ
ಬೆಳಗಿನ ಸುಭದ್ರೆ
ಜೋಗಳ ಹಾಡಿದಳು!
ಕತ್ತಲೆ ರಾತ್ರಿಗೆ
ಬೆತ್ತಲೆ ಭೈರವಿ
ಸುಪ್ರಭಾತವ
ಕೋರಿದಳು!
*****