ಇರೋದು ಸಾಲ್ದಾ ಅಪ್ಪಾ ಇಪ್ಪತ್ತೇಳು?
ಮತ್ಯಾಕೆ ಹೇಳು
ನಿನಗೆ ಈ ಭೂಮಿ ಸೆರಗು ಹಿಡಿದುಕೊಂಡು
ಸುತ್ತೋ ಗೀಳು.
*****