ಲಡಾಯಿ

ಕಡಾಯಿ ತುಂಬಾ ಲಡಾಯಿ ತುಂಬ್ಕೊಂಡು
ಸಂತೆಗೆ ಬ೦ದಳು ಕೋಟ್ಳಾ ಬಾಯಿ
ಯಾರಿಗೆ ಬೇಕು ಪುಟ್ಪ ಪುಟ್ಟ ಲಡಾಯಿ
ನೋಡಕೆ ಮುದ್ದು ಬರ್ತಾವೆ ಎದ್ದು
ಎರಡಕೆ ಹತ್ತು ಮೂರನೆದು ಮುಫ್ತು
ಯಾರಿಗೆ ಬೇಕು ಮುದ್ದು ಮುದ್ದು ಲಡಾಯಿ?

ಜನ ಮುಗಿಬಿದ್ರು ಕೆಲವರು ಕದ್ರು
ಇನ್ ಕೆಲರಂದ್ರು ಸಿಕ್ತಲ್ಲ ಹೇಗಾದ್ರು
ನಾನಿಷ್ಟು ಕೊಂಡೆ ನೀನೆಷ್ಟು ಕೊಂಡಿ
ಎಂದೊಬ್ಬೊಬ್ರು ಬಿಡಲು ಬಡಾಯಿ
ಶುರುವಾಯ್ತು ನೋಡಿ ಅಲ್ಲೆ ಲಡಾಯಿ
ಜನ ನೋಡ್‌ತಿದ್ರು ಕೈಬಾಯಿ ಬಿಟ್ಟು
ಯಾಕಪ ಎಂದ್ರೆ ಮೂಗಿನ್ಮೇಲೆ ಸಿಟ್ಟು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇದಾಂತ
Next post ಮಳೆ – ಹುಳ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…