ಹಗಲಿಡೀ ಹಾಳು ಮನುಷ್ಯರನ್ನು
ಸುಧಾರಿಸಿ ಸುಸ್ತಾದ ಭೂಮಿ
ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ
ತಡೆಯೋದಕ್ಕೆ ಮೋಡಗಳ ಕಾವಲು
ಹಾಕಿ ಹೋಗಿ ಮಲಗಿದ್ದಳು
ಮುತ್ತಿಗೆ ಹಾಕಿದ ಮೋಡಗಳಿಂದ
ತಪ್ಪಿಸಿಕೊಳ್ಳಲಿಕ್ಕೆ ಚಂದ್ರ
ಆಕಾಶದ ತುಂಬಾ ಸ್ಪೀಡಾಗಿ ಓಡ್ತಾ ಇದ್ದ
*****
ಹಗಲಿಡೀ ಹಾಳು ಮನುಷ್ಯರನ್ನು
ಸುಧಾರಿಸಿ ಸುಸ್ತಾದ ಭೂಮಿ
ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ
ತಡೆಯೋದಕ್ಕೆ ಮೋಡಗಳ ಕಾವಲು
ಹಾಕಿ ಹೋಗಿ ಮಲಗಿದ್ದಳು
ಮುತ್ತಿಗೆ ಹಾಕಿದ ಮೋಡಗಳಿಂದ
ತಪ್ಪಿಸಿಕೊಳ್ಳಲಿಕ್ಕೆ ಚಂದ್ರ
ಆಕಾಶದ ತುಂಬಾ ಸ್ಪೀಡಾಗಿ ಓಡ್ತಾ ಇದ್ದ
*****