ಚಿಪ್ಪು
ಹಿಡಿದು
ಬೇಡುತ್ತಿದ್ದೆ
ದಾನ
ಮಾಡಿತು
ಮುಗಿಲು
ಹನಿ
ಮುತ್ತಾಗಿದೆ
ಈಗ ನನ್ನ
ಸ್ವತ್ತಾಗಿದೆ
*****