ನವಿಲ
ಒಡಲ
ಬಣ್ಣ ಬಣ್ಣ
ಬಿನ್ನಾಣ ಕಣ್ಣ
ನವಿರ ನಡುವೆ
ಕಾಣುವುದಿಲ್ಲ
ಉದುರುವ
ಅದರ ನೋವ
ಕಣ್ಣೀರ ಹನಿಗಳು
*****