ಕೈಕೆಗಿತ್ತು ಕೋಪತೋರಿಸಲು
ಕೋಪಗೃಹ
ಇಂದಿನ ಹಠಮಾರಿ ಹೆಣ್ಣುಗಳೇ
ದಶಮಗ್ರಹ
ಹಿಡಿದ ಗಂಡುಗಳಿಗೆ ಮನೆಯೇ
ಕಾರಾಗೃಹ
*****