Skip to content
Search for:
Home
ಉದಾಸೀನ
ಉದಾಸೀನ
Published on
February 24, 2020
January 8, 2020
by
ಲತಾ ಗುತ್ತಿ
ಒಮ್ಮೊಮ್ಮೆ
ಅಡುಗೆ ಮನೆ
ಹೀಗೆಯೇ ಏನೋ
ಅಡುಗೆಯನ್ನೂ ಸುಡುತ್ತಿದೆ
ಅಡುಗೆಯವಳ
ಮನಸ್ಸನ್ನೂ ಸುಟ್ಟು ಬಿಡುತ್ತಿದೆ.
*****