ಧರಣಿಯ
ಹಸಿರು
ನೀಗದು
ಹದ್ದಿನ
ಹಸಿವು
ಬರ-
ಬೇಕು
ಕೊಳೆತು
ನಾರುವ
ಹೆಣಗಳ
ಒಗ್ಗರಣೆ
ವಾಸನೆ
*****