ಹನಿಗವನ ಅಭಿರುಚಿ ಜರಗನಹಳ್ಳಿ ಶಿವಶಂಕರ್February 23, 2020January 5, 2020 ಧರಣಿಯ ಹಸಿರು ನೀಗದು ಹದ್ದಿನ ಹಸಿವು ಬರ- ಬೇಕು ಕೊಳೆತು ನಾರುವ ಹೆಣಗಳ ಒಗ್ಗರಣೆ ವಾಸನೆ ***** Read More
ಸಣ್ಣ ಕಥೆ ಸೂದ್ರ ಮಾಣಿ ಡಾಕ್ಟರನಾದ ಕಥಾನಕವು ಪ್ರಭಾಕರ ಶಿಶಿಲFebruary 23, 2020July 5, 2020 ಡಾ|| ಸುಧೀರಕೃಷ್ಣ ರಾವ್ ಕಪಿಲಳ್ಳಿ, ಗಂಡಸರ ಸಮಸ್ಯೆ ಕಾಯಿಲೆಗಳ ತಜ್ಞ ವೈದ್ಯರು ಎಂಬ ಬೋರ್ಡೊಂದು ಹಠಾತ್ತನೆ ಪುರಾತನ ಮುಳಿ ಮಾಡಿನ ಚಿಕ್ಕ ಕಟ್ಟಡವೊಂದರ ಮುಂದೆ ನೇತು ಬಿದ್ದದ್ದು ಕಪಿಲಳ್ಳಿಯಲ್ಲಿ ಬಹುದೊಡ್ಡ ಚರ್ಚೆಗೆ ವಿಶಾಲವಾದ ವೇದಿಕೆಯನ್ನು... Read More
ಹನಿಗವನ ನಷ್ಟ ಶ್ರೀವಿಜಯ ಹಾಸನFebruary 23, 2020March 4, 2020 ಇದ್ದಾಗ ಹೇಳುವರು ಇವ ಬದುಕಿರುವುದೇ ಕಷ್ಟ ಸತ್ತಾಗ ಹೇಳುವರು ತುಂಬಲಾರದ ನಷ್ಟ ***** Read More