ಚಟಪಟಿಸುವ ಎಲಬುಗಳನು ಕಿತ್ತು
ಕುದಿಯುವ ರಕ್ತದಲಿ ಎದ್ದಿ
ಸುಡುವ ಚರ್ಮದ ಮೇಲೆ ಬರೆದು
ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ –
ಬೇಕಾದರೆ ಓದು
ಬೇಡವಾದರೆ ಅಲ್ಲಿಂದಲೇ
ಅದಕೆ ಬೆಂಕಿ ಹಚ್ಚಿಬಿಡು.
*****