
ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು – ವಿಜ್ಞಾನೇಶ್ವರಾ *****...
ಚಂದ್ರ ಮೊಕಿ ಮಲ್ಲಿಗೇ ಉದ್ರೇನಮ್ಮ ಅಂಗಳಕೇ ಚದ್ರ್ಯವರು ಚಂಡಾಡೀ ಬರುವಗೇ || ಮಲ್ಲುಗೆ ಉದ್ರೆ ನನ ಸಾಲೀ ಸೆರಗೀಗೆ ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕ...
ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ ನಾಳಿನ ಕನಸುಗಳ ಅಳೆದಿ...
ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? *****...
ಒಲವೆ ನನ್ನ ಮೊಲವೆ ಮುದ್ದೆ ಬಾಲದ ಮುದ್ದು ಮೈಯ ಪಿಳಿಪಿಳಿ ಕಣ್ಣ ಬಿಳಿಬಿಳಿ ಬಣ್ಣ ಚುರುಕು ಕಿವಿಗಳ ಚೂಪು ಹಲ್ಲ ಮೊಲವೆ ನನ್ನ ಒಲವೆ ಸದ್ದಿಲ್ಲದ ತುಪ್ಪುಳ ಪಾದ ಯಾರೂ ಇಲ್ಲದಾಗ ಲಾಗ ಎಲ್ಲಿಂದೆಲ್ಲಿಗೆ ಓಡುವೆ ಮೊಲವೆ ನನ್ನ ಒಲವೆ ಹಸಿರ ಬಯಲ ಹೂವೆ ಭೂತ...
ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು. ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಡನು ಸ...
೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು. ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ...
ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲ...















