
೨೧ ತುಂಬಿದರೂ ಯಾವ ಹುಡುಗಿಯ ಕಣ್ಣಿಗೂ ವಿಶೇಷವಾಗಿ ಕಾಣದ ನನ್ನ ಕುರಿತು ನನ್ನದೇ ಕಣ್ಣಿಗೆ ಅನುಕಂಪವಿದೆ *****...
ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ! ಪ್ರೀತಿಸಿದ್ದವ ಹಾಗೆ ನಾನು, ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು ಮರೆಯಾಗಿಯೇ ಹೋದೆ ನಾನು. ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ ತಿಳಿಯಲಾಗಲೇ ಇಲ್ಲ ನಮಗೆ ಯಾವುದವಳ ವಿಚಾರ, ಯಾವುದು ನನ್ನದು ಎಂದು ಹಾಗಿತ...
ಕೆಲವು ದಿನಗಳ ಹಿಂದೆ ಲಾಹೋರಿನ ೧೬ ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಫಾಕ್ ಎಂಬ ಯುವಕನ ತಂಗಿಯ ಮೇಲೆ ಅತ್ಯಾಚಾರ ಎಸಗಿದ. ಇದನ್ನು ಸೇಡ...
೧ ಇದ್ದರೂ ಸತ್ತಂತ ಇರುವವರೆ ಬಹುಜನರು, ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು, ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು- ಮಾಡಿಕೊಂಡವರು ಹಲರು! ಇದ್ದಾಗ ನಿನ್ನಂತೆ ಇದ್ದವರು ಯಾರಿಹರು? ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ ಸಿದ್ದಿ ತುಂಬಿದರಾರು...
ಯಾವುದೇ ಮರಣ ನನ್ನನ್ನು ಕ್ಷಯಗೊಳಿಸುತ್ತದೆ ಕುಂಠಿತಗೊಳಿಸುತ್ತದೆ ಎಂದು ಎಲಿಜಬೆತನ್ ಕವಿ ಜಾನ್ ಡನ್ ತನ್ನ ಡೈರಿಯೊಂದರಲ್ಲಿ ಬರೆದ. ಆದ್ದರಿಂದ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೇ ಮರಣವನ್ನು ಎಂದ. ಇ...
ಊರಾಚೆ ಪಡಕಾನೆ ಇಟ್ಟೌನೆ ಮುನಿಯ- ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ. ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ- ಯಾರ್ ಬಿಕ್ಸೆ ಬೇಡ್ತಾರ್ ಅಂತ್ ಎದರ್‍ತಾನಾ ಮುನಿಯ- ಊರಾಚೆ ಪಡಕಾನೆ ಯೆಜಮಾನ ಮುನಿಯ- ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ...
ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ- ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಚಾತಿಗಾರ! ಎಲ್ಲಿರುವೆ ರಸ- ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು ತುಕ್ಕರಿಯದಿದ್ದ ಮೈಕವಚ...
ಅಮೀನಗಡದ ಸಂತೆ ದೊಡ್ಡದು. ಸುತ್ತಲಿನ ಇಪ್ಪತ್ತು ಹರದಾರಿ ಇಷ್ಟು ದೊಡ್ಡ ದನಗಳ ಸಂತೆ ಕೊಡುವದಿಲ್ಲ. ಅದರಲ್ಲಿ ಈ ವರ್ಷ ಬರ ಬಿದ್ದು ದುರ್ಭಿಕ್ಷಾದ್ದರಿಂದ ದನದ ಸಂತೆಗೆ ಮತ್ತಿಷ್ಟು ಕಳೆ ಏರಿತ್ತು. ಈ ಹೆಸರಾದ ಸಂತೆಯಲ್ಲಿ ಮತ್ತಾವ ವಸ್ತುಗಳನ್ನು ಕೊಳ್...

















