ಷೇಕ್ಸ್‌ಪಿಯರನನ್ನು ಕುರಿತು

ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ? ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ ಕೀರ್‍ತಿಗೂ,...
ಹುಲಿಯೂ ಬೆಕ್ಕೂ

ಹುಲಿಯೂ ಬೆಕ್ಕೂ

ಹುಲಿಯು ಚೆಕ್ಕಿನ ಹತ್ತಿರ ವಿದ್ಯೆಯನ್ನು ಕಲಿಯುವುದಕ್ಕೆ ಹೋಯಿತು. ಬೆಕ್ಕು "ಅಯ್ಯಾ! ನಿನಗೆ ಸಿಟ್ಟು ಬಹಳ, ನೀನು ಆ ಸಿಟ್ಟು! ಬಿಟ್ಟರೆ ಆಗಬಹುದು" ಎಂದಿತು. ಹುಲಿಯು "ಹಾಗೇ ಆಗಲಿ" ಎಂದು ಒಪ್ಪಿ ಕೊಂಡಿತು. ಬೆಕ್ಕು ಅಕ್ಕರೆಯಿಂದ...

ಗಿಳಿವಿಂಡು

ಒಂದರಳೆ ಮರದಲ್ಲಿ ಸಂಜೆಯಾಗಿರುವಲ್ಲಿ ಒಂದೊಂದೆ ಮರಳುವವು ಸಾಲುಗೊಂಡು : ಒಂದೊಂದೆ ಮರಳುವವು ಗಿಳಿಯೆಲ್ಲ ತೆರಳುವವು ಗೂಡುಗೊಂಡಿಹ ಮರವನಿದಿರುಗೊಂಡು. ಸಂಧ್ಯೆಯಿಂದೀಚೆಗೆನೆ ಸ್ಮರನೆಚ್ಚ ಶರಗಳೆನೆ ತಾಗುತಿದೆ ಗಿಳಿಹಿಂಡು ಬಂದು ಮರಕೆ. ಕೊಂಬೆಮೇಲೆಳೆಮರಿಯು ನಂಬಿ ತಾಯಿಯನರಿಯು- ತಿರೆ ಮಿಡಿಯಿತೆನ್ನೆದೆಯು...

ಹಗೆಯ ಗೆಳೆಯ

೧ ಜಯವು ಶಾಂತಿಯ ಶರಣ, ಭಾರತ- ಪಾರತಂತ್ರ್ಯ ನಿವಾರಣಾ! ಜಯ ಮಹಾತ್ಮಾ, ಜಯವು ಮೋಹನ, ಪತಿತಜನ ಸಂಜೀವನಾ ! ೨ ಬೆಳಕು ಬಿದ್ದಿತು ಭರತಭುವಿಯಲಿ ಜನ್ಮಿಸಲು ಗುರುಗಾಂಧಿಯು, ಕಳಕಳನೆ ನಗೆಯೆದ್ದು ನಿಂತಿತು, ಶಾಂತಿ-ಸೌಖ್ಯದ ನಾಂದಿಯು...
ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು

ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು

ಎಚ್.ವಿ.ಸಾವಿತ್ರಮ್ಮ ಹುಟ್ಟಿದ್ದು ೧೯೧೩ರಲ್ಲಿ. ಅಂದರೆ ಇಪ್ಪತ್ತನೆಯ ಶತಮಾನ ಆಗ ತಾನೇ ಉದಯಿಸುತ್ತಿದ್ದ ವರ್‍ಷಗಳಲ್ಲಿ. ಆದರೆ ಈ ಲೇಖಕಿ ಬರೆದದ್ದು ಆನಂತರದ ಅರ್‍ಧಶತಮಾನಕ್ಕೆ ಹೆಚ್ಚು ಸಲ್ಲುವಂತಾಯಿತು. ಕನ್ನಡದಲ್ಲಿ ಸ್ತ್ರೀವಾದ ಕಣ್ಣು ಬಿಡುತ್ತಿದ್ದ ಹೊತ್ತಿನಲ್ಲಿ ಸಾವಿತ್ರಮ್ಮ ಅವರ...

ರತ್ನನ್ ಯೋಚ್ನೆ

ಬಯಸಿದ್ ಸಾಮಾನ್ ಬೇಕಾದಂಗೆ ಇರಲಿ ಇಲ್ದೇನ್ ಇರಲಿ- ತಾಪತ್ರೇಯನಕ್ ತಪ್ಪಿದ್ದಲ್ಲ! ಸುಳ್ಳಂತ್ ಅನ್ನೌನ್ ಬರಲಿ! ೧ ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ ನಿದ್ದೆ ಗಿದ್ದೆ ಬರದು! ಬುಂಡೇ ಕಾಲಿ ಆಗೋದ್ರನಕ ನಿದ್ದೆ ಬರಲೇ ಬರದು!...

ಕರುಳು

ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ- ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು- ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ ಹಿಡಿದ...
ಭೂತಾಯಿ ರಕ್ಷಣೆ

ಭೂತಾಯಿ ರಕ್ಷಣೆ

ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ ಎದ್ದೊಂದ ಗಳಿಗೆ ನೆನೆದೇನ. ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ....

ಒತ್ತಿದೋಟಿನ ಸರಕಾರವೆಲ್ಲಿಹುದು?

ರೈತ ಕಷ್ಟವನರಿತು ಕೊಳ್ಳುವ ಧನಿಕರೆಲ್ಲಿಹರು ಮತ್ತೆನ್ನ ಸಾಲ ಸಬ್ಸಿಡಿಯುರುಳ ಬಿಡಿಸುವರ್‍ಯಾರು ಹೊತ್ತುರಿವ ಧರೆಧಣಿಗೆಂತು ಬಂದೀತು ಸೂರು ಹೊತ್ತು ಜಾರುವ ಮುನ್ನೆಚ್ಚರಿಪ ಗುರುಗಳಾರಿಹರು ಆತ್ಮಾಭಿಮಾನವೆನ್ನೊಳಗೆ ಜಾರಿರಲಾರೆನ್ನ ರೈತನವನೆತ್ತುವರು - ವಿಜ್ಞಾನೇಶ್ವರಾ *****

ಕೋಲಣ್ಣಾ ಸಂಪಿಗೀಯಾ

ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ ಕೆಂಪೇ ಜೋತರದಾ ರಸಬಾಳೀ ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ ಕಾದೇ ಹಿಂದೆ ಹೋ ಗವಾಗೇ ಬಳಿಯಾ ಜರಿದಾನಯ್ಯಾ ಕೋಲಣ್ಣಾ ಸಂಪೂಗಿಯೂ ಕೋಲಣ್ಣಾ...