
ಭಾಗೀರಥಿ– “ಆಚಾರ್ಯರೇ! ತಮ್ಮ ಬರುವಿಕೆಯು ನಮ್ಮ ಪೂರ್ವ ಪುಣ್ಯದ ಫಲವೇ. ತಮಗೆ ಬಹುಶಃ ನಮ್ಮ ಗುರುತವಿಲ್ಲ. ನಮ್ಮ ಮೂಲ ಸ್ಥಾನ ತಮ್ಮ ಹೆಂಡತಿ ಭೀಮಕ್ಕನ ತೌರುಮನೆ ಇರುವ ಸಮಂತಪೇಟೆ. ಇತ್ತಲಾಗಿ ನಾವು ಆ ಊರು ಬಿಟ್ಟು ಈ ಪಟ್ಟಣಕ್ಕೆ ಬಂದಿರುವೆವು...
ಹೊಂದಿಕೊಂಡು ಹೋಗದ ಹೆಣ್ಣು ಮನೆಯ ಒಡೆಯುವಳೆನ್ನುವರು ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು ವಿಚಾರ ಮಾಡುವವರು ಯಾರೂ ಇಲ್ಲ. ಎಳೆಯ ಹುಡುಗಿಯ ತಂದು ಮನೆದುಂಬಿಸಿ ಕೊಂಡಾಗ ಹ್ಯಾಗೆ ನಡೆಸಿ ಕೊಳ್ಳಬೇಕಂತಾ ತಿಳಿದಿಹರಾ? ಅಪ್ಪ, ಅಮ್ಮನ ಮನೆಯಲ್ಲಿ ಬದು...
ಕಾಲಿಗೆ ಕಟ್ಟಿದ ಗುಂಡು – ಸಂಸಾರ ಕೊರಳಿಗೆ ಕಟ್ಟಿದ ಬೆಂಡು – ಪಗಾರ ತೇಲಲೀಯದು ಗುಂಡು ಮುಳುಗಲೀಯದು ಬೆಂಡು ಇದರ ನಡುವೆಯೇ ನೀನು ಬದುಕಿದೆಯಾ ಬಡಜೀವ //ಪ// ಕಾಲಿಗೆ ತೊಡರಿದ ಬಳ್ಳಿ ಆಕರ್ಷಣೆಯ ಫಲಿತ ನಂತರ ಇಲ್ಲ ವಿಮೋಚನೆ ತಪಸ್ಸಿಗೂ ...
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...
ಆತಂಕ ತಂದ ಅಚಲನ ನಿರ್ಧಾರ ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ ಓಡಾಡುತ್ತಿದ್ದುದು ಚಿಕ್ಕ ...
















