
ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು ಇರುವುದು ಬಲು ಮೃದು ಹೆಣ್ಣ ತನು ಮನ...
ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್ ನಿಸರ್ಗದ ಕವಿ ಎಂದು ಪ್ರಸಿದ್ಧ. ಆದರೆ ಆವನು ಮನುಷ್ಯರ ಕುರಿತಾಗಿ, ಅದೂ ಮುದುಕರ, ಮಕ್ಕಳ, ಅನಾಥರ ಕುರಿತಾಗಿ ಬರೆದಷ್ಟು ಕವಿತೆಗಳನ್ನು ಬಹುಶಃ ಅವನ ಕಾಲದ ಇತರರು ಯಾರೂ ಬರೆದಿರಲಾರರು. ನಿಸರ್ಗದಲ್ಲಿ ದೈವ...
ಹಾಡು ನೂರು ಹಾಡಿ ಬಂದವು ತಾವೆ ಬಂದವು ಹೋದವು ನಾನು ಯಾರೊ ಬೆಂಡು ಬಡಿಗಿ ಯಾಕೆ ಏನೊ ನಿಂದವು ||೧|| ಅವನೆ ಋಷಿಯು ರಸದ ಕವಿಯು ನಾನು ಗೊಲ್ಲರ ಗೊಲ್ಲನು ಅವನೆ ವೇದದ ವೇದ ನಾದನು ನಾನು ಇಲ್ಲರ ಇಲ್ಲನು ||೨|| ಅವನೆ ಬಲ್ಲನು ಎಲ್ಲ ಭಿಲ್ಲನು ನಾನು ಬಂಡ...
ಆರೊ ಕೇಳಿದರೆನ್ನವದೆಲ್ಲ ಸರಿಯಾದೊಡಂ ಬರಿ ಸಾವಯವದೊಳಿಹುದೇ ಲಾಭವೆಂದೆನುತ ಬರವಿರದೆ ತಿನ್ನಲುಡಲು ದುಡಿದಲ್ಲಿ ದಣಿ ದಿರಲು, ದಿಂಬಿರದೆ ಸುಖ ನಿದ್ರೆ ಬರುತಿರಲು ಕ್ರೂರತನದೊಳೇನು ಸೂರೆಯೋ, ಧರೆಸೊರಗೆ – ವಿಜ್ಞಾನೇಶ್ವರಾ *****...
ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...














