
ಗಟ್ಟಿಮುಟ್ಟಾದ ತೋಳು ತೊಡೆ ತಟ್ಟಿ ಅಖಾಡದಲ್ಲಿ ಸೆಣೆಸಾಡಿದ ಜಟ್ಟಿ ಹೂಮಾಲೆ ಕಂಡೊಡನೆ ತಲೆಬಾಗಿದ ರಣರಂಗದಲ್ಲಿ ನೂರಾರು ರುಂಡ ಚಂಡಾಡಿದ ಭುಜಬಲ ಪರಾಕ್ರಮಿ ಹೂಮಾಲೆ ಕಂಡೊಡನೆ ತಲೆ ಬಾಗಿದ ಹೂವಿನ ಹಿರಿಮೆಯನು ಬಲ್ಲವನೇ ಬಲ್ಲ ಲೋಕದಲಿ ಹೂವಿಗೆ ಎದುರಾಳಿ...
ಅಧ್ಯಾಯ ೨೧ ಸೂರಜ್ ಮದುವೆ ಸಂಚು ವೆಂಕಟೇಶ್‌ರವರು ‘ನಮ್ಮ ಮನೆಯ’ ಎಲ್ಲಾ ಜವಾಬ್ದಾರಿಯನ್ನು ಮೊಮ್ಮಗನ ಮೇಲೆ ವಹಿಸಿಬಿಟ್ಟು ‘ರಾಮ-ಕೃಷ್ಣಾ’ ಎಂದಿದ್ದುಬಿಟ್ಟಿದ್ದರು. ಸೂರಜ್ ಇಲ್ಲಿ ಬಂದಿರುವುದು ಆನೆಬಲ ಬಂದಂತಾಗಿದ್ದರೆ, ಮಗ-ಸೊಸೆಯ ದಿವ್ಯ ಮೌನ ಅವರನ...
ಅದೆಷ್ಟು ದಿನಗಳಾದವು ಕಸುವು ಹದಗೊಳ್ಳಲು ಕಾದು, ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ ಕದಿರು ಕತ್ತರಿಸಿದ ಪೈರು ಆಕೆ ಆ ನೀಲಾಂಗನನ ಸುತ್ತ ನೆರೆದ ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗ...
ಅವಳ ಮುನಿಸಿನೆದುರು ಜಗದ ಬಣ್ಣದ ದಿರಿಸು ಕಳಾಹೀನವಾಗಿದೆ *****...
‘ಕತೆಯನ್ನು ನಂಬು, ಕತೆಗಾರನನ್ನಲ್ಲ’ ಎನ್ನುವುದು ಡಿ. ಎಚ್. ಲಾರೆನ್ಸ್‌ನ ಸುಪ್ರಸಿದ್ದ ಮಾತು. ಏನಿದರ ಅರ್ಥ? ಕತೆಗಾರನಿಗೆ ಕತೆಯ ಕುರಿತು ಗೊತ್ತಿಲ್ಲವೆಂದೇ? ಕತೆಯ ಕುರಿತು ಕತೆಗಾರನು ಅದರಲ್ಲಿಲ್ಲದ ಗುಣಗಳನ್ನು ಹೇಳಬಹುದೆಂದೇ? ಕತೆ ಬರೆದಮೇಲೆ ಕತ...
ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು...
ಜೀವ ಜೀವದ ಗೆಳೆಯ ನೀನು ಹೇಳಿಕೊಳ್ಳಲಾಗದ ಗೆಳತಿ ನಾನು || ನಿನ್ನ ನೋಟವು ಮನವು ತುಂಬಿದೆ ಏತಕೇ ಸುಮ್ಮನೆ ಕಾಡುವೆ ನೀನು || ಮಾತು ನಿಲ್ಲದು ಮೌನ ಸಹಿಸು ನಿನ್ನ ಕಾಣುವ ಹಂಬಲ ನಿಲ್ಲದು || ಉಸಿರು ಉಸಿರಲ್ಲಿ ಉಸಿರು ಹಸಿರಾಗಿ ನನ್ನಲ್ಲಿ ನಿಲ್ಲುವ ಪ್...
ಆಹಾ ದೆವ್ವ ನೀ ಎಂಥ ಸುಖ – ನಿನ್ನ ಬೆಚ್ಚನೆ ತೆಕ್ಕಯೊಳೆಂಥ ಸುಖ, ಊರ ಹೊರಗಿನ ಕೆರೆಯ ಆಳಕ್ಕೆ, ಇಳಿಸಿ ಈಜಿಸಿದೆ ತಡಿತನಕ ಬಿಯರಿನ ಕಹಿಯಲಿ ಏನು ಮಜ, ವಿಸ್ಕಿಯ ಒಗರೇ ಅಮೃತ ನಿಜ ! ‘ಸಿಗರೇಟಿನ ಹೊಗೆ ವರ್ತುಳ ವರ್ತುಳ’ ಇಸ್ಟೀಟಿಗೆ ಬೇಕಿಲ್ಲ ರ...
















